ಖತರ್ನಾಕ್ ವಾಹನ ಕಳ್ಳರ ಸೆರೆ : 2.56 ಕೋಟಿ ವೌಲ್ಯದ 17 ಕಾರುಗಳು ಜಪ್ತಿ

ಬೆಂಗಳೂರು, ಜು.16– ಕಳವು ಮಾಡಿದ ವಿವಿಧ ಮಾದರಿಯ ಕಾರುಗಳಿಗೆ ನಕಲಿ ಎನ್ಒಸಿ ಸೃಷ್ಟಿಸಿ ಅಮಾಯಕ ಜನರಿಗೆ ಕಾರುಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿ ಇಬ್ಬರು ಅಂತಾರಾಜ್ಯ ಕಳ್ಳರನ್ನು ಬಂಧಿಸಿ 2.56 ಕೋಟಿ ರೂಪಾಯಿಮೌಲ್ಯದ 17 ಕಾರುಗಳನ್ನು ವಶಪಡಿಸಿ ಕೊಂಡಿದ್ದಾರೆ. ಗೋವಾದ ಆಸ್ಟಿನ್ ಕರೋಡ ಅಲಿಯಾಸ್ ಚಿಂಟು (37) ಮತ್ತು ಫ್ರೇಜರ್ಟೌನ್ನ ಸಯ್ಯದ್ ರಿಯಾಜ್ (34) ಬಂಧಿತ ಆರೋಪಿಗಳು.ನಗರದಲ್ಲಿ ಸಕ್ರಿಯವಾಗಿದ್ದ ತಂಡವೊಂದು ಬೇರೆ ಬೇರೆ ರಾಜ್ಯಗಳಿಂದ ಕಾರುಗಳನ್ನು ಕಳ್ಳತನ ಮಾಡಿ ಅವುಗಳನ್ನು ನಗರಕ್ಕೆ ತಂದು ಅದೇ … Continue reading ಖತರ್ನಾಕ್ ವಾಹನ ಕಳ್ಳರ ಸೆರೆ : 2.56 ಕೋಟಿ ವೌಲ್ಯದ 17 ಕಾರುಗಳು ಜಪ್ತಿ