ಕೋಲ್ಕತ್ತಾ ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ : ಸಿಬಿಐ
ನವದೆಹಲಿ,ಸೆ.6- ಕೋಲ್ಕತ್ತಾದ ಆರ್‌ಜಿಕರ್ ಆಸ್ಪತ್ರೆಯಲ್ಲಿ ರೇಪ್ ಅಂಡ್ ಮರ್ಡರ್‌ಗೆ ಬಲಿಯಾಗಿರುವ ವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ. ಬಂಧಿತ ವ್ಯಕ್ತಿ ಸಂಜಯ್ ರಾಯ್ ಮಾತ್ರ ಆರೋಪಿಯಾಗಿದ್ದಾನೆ ಎಂದು ಸಿಬಿಐ ಸ್ಪಷ್ಟಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಕೋಲ್ಕತ್ತಾ ಹೈಕೋರ್ಟ್ ಸೂಚನೆ ಮೇರೆಗೆ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ತನಿಖೆಯನ್ನು ಪೂರ್ಣಗೊಳಿಸಿದ್ದು ಶೀಘ್ರದಲ್ಲೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ಉಲ್ಲೇಖಿಸಿವೆ. ನಾನು ಐದು ದಿನಗಳ ಕಾಲಾವಕಾಶ ಕೇಳಿದೆೞ (ಪೊಲೀಸರು ಫೆಡರಲ್ ಏಜೆನ್ಸಿಗೆ ಕರೆ ಮಾಡುವ ಮೊದಲು ತನಿಖೆ ಮಾಡಲು) … Continue reading ಕೋಲ್ಕತ್ತಾ ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ : ಸಿಬಿಐ
Copy and paste this URL into your WordPress site to embed
Copy and paste this code into your site to embed