ಸಿಬಿಎಸ್‍ಸಿ 12 ನೇ ತರಗತಿ ಫಲಿತಾಂಶ ಪ್ರಕಟ

Social Share

ನವದೆಹಲಿ.ಜು.22- ಸಿಬಿಎಸ್‍ಸಿ 2022 ನೇ 12 ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಶೇಕಡಾ 92.71 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‍ಸಿ ) ಇಂದು ಬಳಿಗ್ಗೆ ಫಲಿತಾಂಶಗಳನ್ನು ಪ್ರಕಟಿಸಿದೆ, ಕಳೆದ ಹಲವು ದಿನದಿಂದ ವಿದ್ಯಾರ್ಥಿಗಳು ಎದುರು ನೋಡುತ್ತಿದ್ದರು.

ವಿದ್ಯಾರ್ಥಿಗಳು ವೆಬ್‍ಸೈಟ್‍ಗಳಲ್ಲಿ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಬಹುದು cbse.gov.in, results.cbse.nic.in   ಭೇಟಿ ನೀಡಿ ನೊಂದಣಿ ಸಂಖ್ಯೆ, ಶಾಲೆಯ ಸಂಖ್ಯೆಗಳನ್ನು ಬಳಸಿ ಫಲಿತಾಂಶವನ್ನು ಪರಿಶೀಲಿಸಬಹುದು , ವರ್ಗವಾರು ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ. ರೋಲ್ ಸಂಖ್ಯೆಗಳು, ಶಾಲಾ ಸಂಖ್ಯೆಗಳನ್ನು ಬಳಸಿ. ಅಂಕಪಟ್ಟಿಯನ್ನು ಪರದೆಯ ಮೇಲೆ ನೋಡಬಹುದು.

ವಿವರವನ್ನು ಡೌನ್ಲೋಡ್ ಮಾಡಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿಬಹುದು. ಶಿಕ್ಷಣ ಸಂಸ್ಥೆಗಳು ಸಹ ಸಮಗ್ರ ಮಾಹಿತಿ ನೀಡಿದೆ ಉತ್ತೀರ್ಣದಾದ ವಿದ್ಯಾರ್ಥಿಗಳು ಸಂಭ್ರಮಿಸಿದ್ದಾರೆ. 10ನೇ ತರಗತಿ ಪಲಿತಾಂಶ ಕೂಡ ಸದ್ಯದಲ್ಲೇ ಪ್ರಕಟಗೊಳ್ಳಲಿದೆ ಎಂದು ತಿಳಿಸಲಾಗಿದೆ.

Articles You Might Like

Share This Article