ಬಾಡಿಗೆ ತಾಯ್ತನಕ್ಕೂ 6 ತಿಂಗಳು ಹೆರಿಗೆ ರಜೆ

ನವದೆಹಲಿ, ಜೂ.24- ಸುಮಾರು ಐದು ದಶಕಗಳ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದ ಹಿನ್ನಲೆಯಲ್ಲಿ, ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದರೆ ಮಹಿಳಾ ಸರ್ಕಾರಿ ನೌಕರರು 180 ದಿನಗಳ ಹೆರಿಗೆ ರಜೆ ತೆಗೆದುಕೊಳ್ಳಬಹುದಾಗಿದೆ. ಕೇಂದ್ರ ನಾಗರಿಕ ಸೇವೆಗಳಲ್ಲಿ (ರಜೆ) ಮಾಡಲಾದ ಬದಲಾವಣೆಗಳ ಪ್ರಕಾರ, ಬಾಡಿಗೆ ತಾಯ್ತನದ ಮಹಿಳೆ(ಸರೊಗಸಿ ಮೂಲಕ ಜನಿಸಿದ ಮಗುವಿನ ಉದ್ದೇಶಿತ ತಾಯಿ) ಬಾಡಿಗೆ ತಂದೆಗೆ 15 ದಿನಗಳ ಪಿತೃತ್ವ ರಜೆ ಜೊತೆಗೆ ಮಕ್ಕಳ ಆರೈಕೆ ರಜೆಯನ್ನೂ ಸಹ ಇದು ಅನುಮತಿಸಿದೆ.ಸಂದರ್ಭದಲ್ಲಿ ಬಾಡಿಗೆ ತಾಯ್ತನದ ಜೊತೆಗೆ … Continue reading ಬಾಡಿಗೆ ತಾಯ್ತನಕ್ಕೂ 6 ತಿಂಗಳು ಹೆರಿಗೆ ರಜೆ