ಕಚೇರಿಗೆ ತಡವಾಗಿ ಬರುವ ಸರ್ಕಾರಿ ನೌಕರರ ಸಂಬಳಕ್ಕೆ ಕತ್ತರಿ

ನವದೆಹಲಿ,ಜೂ.22- ಇನ್ನು ಮುಂದೆ ಅಪ್ಪಿತಪ್ಪಿಯೂ ಅರ್ಧ ಗಂಟೆ ತಡವಾಗಿ ಕಚೇರಿಗೆ ಬಂದರೆ ಸಂಬಳಕ್ಕೆ ಕತ್ತರಿ ಬೀಳುವುದು ಗ್ಯಾರಂಟಿ. ಏಕೆಂದರೆ ಕೇಂದ್ರ ಸರ್ಕಾರ ಹೊರಡಿಸಿರುವ ನೂತನ ಅಧಿಸೂಚನೆ ಪ್ರಕಾರ ಕೇಂದ್ರ ನೌಕರರು ಹೆಚ್ಚೆಂದರೆ ಇಲಾಖೆಗೆ ಪ್ರತಿದಿನ 15 ನಿಮಿಷ ತಡವಾಗಿ ಬಂದರೆ ಮಾತ್ರ ವಿನಾಯ್ತಿ ನೀಡಲಾಗುತ್ತದೆ. ಒಂದು ವೇಳೆ ಅರ್ಧ ಗಂಟೆ ತಡವಾದರೆ ದಿನದ ಅರ್ಧ ಸಂಬಳ ಕಡಿತಗೊಳಿ ಸುವಂತೆ ಕಟ್ಟುನಿಟ್ಟಿನ ಸೂಚನೆ ಯನ್ನು ನೀಡಲಾಗಿದೆ. ನೂತನ ಅಧಿಸೂಚನೆ ಪ್ರಕಾರ ಕೇಂದ್ರದ ಎಲ್ಲಾ ನೌಕರರು ಪ್ರತಿದಿನ ಕಡ್ಡಾಯವಾಗಿ ಬೆಳಗ್ಗೆ … Continue reading ಕಚೇರಿಗೆ ತಡವಾಗಿ ಬರುವ ಸರ್ಕಾರಿ ನೌಕರರ ಸಂಬಳಕ್ಕೆ ಕತ್ತರಿ