ಗೊಂದಲದ ಗೂಡಾದ ಸಿಇಟಿ ಪರೀಕ್ಷೆ : ಮರುಪರೀಕ್ಷೆಗೆ ರುಪ್ಸಾ ಆಗ್ರಹ
ಬೆಂಗಳೂರು,ಏ.20- ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಹೊರಪಠ್ಯ (ಔಟ್ ಆಫ್ ಸಿಲಬೆಸ್) ಪ್ರಶ್ನೆಗಳೇ ಹೆಚ್ಚಾಗಿ ವಿದ್ಯಾರ್ಥಿಗಳು, ಪೊಷಕರು ಆತಂಕಗೊಳಗಾಗಿದ್ದಾರೆ, ಉಪನ್ಯಾಸಕರು ಅಸಹಾಯಕರಾಗಿದ್ದಾರೆ, ಕೂಡಲೇ ಮರು ಪರೀಕ್ಷೆ ನಡೆಸಬೇಕೆಂದು ರುಪ್ಸಾ ಸಂಘಟನೆ ಆಗ್ರಹಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ರುಪ್ಸಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು ಇಂಜಿನಿಯರಿಂಗ್, ಮತ್ತಿತರೆ ಕೋರ್ಸ್ಗಳಿಗೆ ಸೇರಲು 3.50 ಲಕ್ಷ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಳೆದೆರೆಡು ವರ್ಷದಿಂದ ಶ್ರಮ ವಹಿಸಿ ಸಿಇಟಿಗೆ ತಯಾರಾಗಿ ಪರೀಕ್ಷೆ ಎದುರಿಸಿದ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆಗಳಲ್ಲಿ ಹೊರಪಠ್ಯ ಪ್ರಶ್ನೆಗಳನ್ನು … Continue reading ಗೊಂದಲದ ಗೂಡಾದ ಸಿಇಟಿ ಪರೀಕ್ಷೆ : ಮರುಪರೀಕ್ಷೆಗೆ ರುಪ್ಸಾ ಆಗ್ರಹ
Copy and paste this URL into your WordPress site to embed
Copy and paste this code into your site to embed