ಇಂದು ಮಧ್ಯಾಹ್ನ ಸಿಇಟಿ ರ್‍ಯಾಂಕಿಂಗ್‌ ಪ್ರಕಟ

Social Share

ಬೆಂಗಳೂರು,ಅ.1- ಇಂದು ಸಿಇಟಿ ಪರಿಷ್ಕøತ ರ್ಯಾಂಕಿಂಗ್ ಪಟ್ಟಿ ಪ್ರಕಟವಾಗಲಿದೆ. ನ್ಯಾಯಲಯದ ಆದೇಶದ ಮೇರೆಗೆ ಇಂದು ಸಿಇಟಿ ಪರಿಷ್ಕøತ ರ್ಯಾಂಕಿಂಗ್ ಪಟ್ಟಿ ಪ್ರಕಟಿಸಲು ತೀರ್ಮಾನಿಸಲಾಗಿದೆ.

ಇಂದು ಮಧ್ಯಾಹ್ನ ಸಿಇಟಿ ಪರಿಷ್ಕøತ ರ್ಯಾಂಕಿಂಗ್ ಫಲಿತಾಂಶ ಪ್ರಕಟವಾಗಲಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‍ಸೈಟ್‍ನಲ್ಲಿ ಫಲಿತಾಂಶ ಲಭ್ಯವಾಗಲಿದೆ.

ವಿದ್ಯಾರ್ಥಿಗಳು ಇಂದು ಮದ್ಯಾಹ್ನದ ನಂತರ karresults.nic.in 2022 ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ.
ಪರಿಷ್ಕøತ ರ್ಯಾಕಿಂಗ್ ಪಟ್ಟಿ ಆಧಾರದ ಮೇಲೆ ಅ.3 ರಿಂದ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.

Articles You Might Like

Share This Article