ಎ’ ಚಿತ್ರದ ಅನುಭವಗಳನ್ನು ಬಿಚ್ಚಿಟ್ಟ ಚಾಂದಿನಿ

25 ವರ್ಷಗಳ ಹಿಂದೆ ಉಪೇಂದ್ರ ನಟಿಸಿ ನಿರ್ದೇಶನ ಮಾಡಿದ್ದಎ’ ಚಿತ್ರ ಬಿಡುಗಡೆಗೊಂಡು ಗಾಂಧಿನಗರ ಗಲ್ಲಾ ಪೆಟ್ಟಿಗೆಯನ್ನು ಅಲ್ಲಾಡಿಸಿತ್ತು. ಈಗ ಮತ್ತೆ ಮರು ಬಿಡುಗಡೆಗೆ ಕಂಡು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಖುಷಿಯಲ್ಲಿ ತಂಡ ಪತ್ರಿಕಾಗೋಷ್ಠಿ ಮೂಲಕ ಸಂತಸವನ್ನು ಹಂಚಿಕೊಂಡಿತು. ಅದರಲ್ಲೂ ಸುಮಾರು ವರ್ಷಗಳಿಂದ ಕಣ್ಮರೆಯಾಗಿದ್ದ `ಎ’ ಸಿನಿಮಾ ನಾಯಕಿ ಚಾಂದಿನಿ ಮಾಧ್ಯಮ ಮಿತ್ರರೊಂದಿಗೆ ಬೆರೆತು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು ವಿಶೇಷವಾಗಿತ್ತು. ನಾನು ಎಲ್ಲೇ ಇದ್ದರೂ ಕನ್ನಡದ ಬಗ್ಗೆ ಅಪಾರ ಅಭಿಮಾನ. ಹೊರದೇಶಗಳಲ್ಲಿ ಕನ್ನಡದವರು … Continue reading ಎ’ ಚಿತ್ರದ ಅನುಭವಗಳನ್ನು ಬಿಚ್ಚಿಟ್ಟ ಚಾಂದಿನಿ