ಶಿಸ್ತಿನ ನೆಪದಲ್ಲಿ ಮಕ್ಕಳಿಗೆ ದೈಹಿಕ ಹಿಂಸೆ ಸರಿಯಲ್ಲ ; ಛತ್ತೀಸ್‌‍ಗಢ ಹೈಕೋರ್ಟ್‌

ಬಿಲಾಸ್‌‍ಪುರ,ಆ.4- ಶಿಸ್ತು ಅಥವಾ ಶಿಕ್ಷಣದ ಹೆಸರಿನಲ್ಲಿ ಶಾಲೆಯಲ್ಲಿ ಮಗುವನ್ನು ದೈಹಿಕ ಹಿಂಸೆಗೆ ಒಳಪಡಿಸುವುದು ಕ್ರೂರವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಛತ್ತೀಸ್‌‍ಗಢ ಹೈಕೋರ್ಟ್‌ ವಿದ್ಯಾರ್ಥಿಯ ಆತಹತ್ಯೆಗೆ ಕುಮಕ್ಕು ನೀಡಿದ ಆರೋಪದ ಮೇಲೆ ಮಹಿಳಾ ಶಿಕ್ಷಕಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಮಗುವನ್ನು ಸುಧಾರಿಸುವುದಕ್ಕಾಗಿ ದೈಹಿಕ ಶಿಕ್ಷೆಗೆ ಒಳಪಡಿಸುವುದು ಶಿಕ್ಷಣದ ಭಾಗವಾಗುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಮೇಶ್‌ ಸಿನ್ಹಾ ಮತ್ತು ನ್ಯಾಯಮೂರ್ತಿ ರವೀಂದ್ರ ಕುಮಾರ್‌ ಅಗರವಾಲ್‌ ಅವರ ವಿಭಾಗೀಯ ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ. ಮಗುವಿನ ಮೇಲೆ ದೈಹಿಕ ಶಿಕ್ಷೆಯನ್ನು ವಿಧಿಸುವುದು ಭಾರತದ … Continue reading ಶಿಸ್ತಿನ ನೆಪದಲ್ಲಿ ಮಕ್ಕಳಿಗೆ ದೈಹಿಕ ಹಿಂಸೆ ಸರಿಯಲ್ಲ ; ಛತ್ತೀಸ್‌‍ಗಢ ಹೈಕೋರ್ಟ್‌