ಹೆಡ್‌ಕಾನ್‌ಸ್ಟೆಬಲ್ ಕತ್ತು ಕೊಯ್ದು ಕೊಂದ ನಕ್ಸಲರು

ಸುಕಾ, ಜೂ. 3 (ಪಿಟಿಐ) ಛತ್ತೀಸ್‌‍ಗಢದ ನಕ್ಸಲ್‌ ಪೀಡಿತ ಸುಕಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಪೊಲೀಸ್‌‍ ಹೆಡ್‌ ಕಾನ್‌ಸ್ಟೆಬಲ್‌ ಒಬ್ಬರನ್ನು ಅಪರಿಚಿತ ವ್ಯಕ್ತಿಗಳು ಕೊಂದಿದ್ದಾರೆ ಎಂದು ವರದಿಯಾಗಿದೆ.ಪ್ರಾಥಮಿಕ ದಷ್ಟಿಯಲ್ಲಿ ದಾಳಿಯ ಕಾರ್ಯಾಚರಣೆಯ ವಿಧಾನವು ನಕ್ಸಲೀಯರ ಸಣ್ಣ ಕ್ರಿಯಾ ತಂಡ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮಧ್ಯರಾತ್ರಿ ಗಡಿರಸ್‌‍ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮತರನ್ನು ಹೆಡ್‌ ಕಾನ್‌ಸ್ಟೆಬಲ್‌ ಸೋಡಿ ಲಕ್ಷ್ಮಣ್‌ ಎಂದು ಗುರುತಿಸಲಾಗಿದೆ.ಸುಕಾದಲ್ಲಿ ನಡೆಯುತ್ತಿದ್ದ ಜಾತ್ರೆಗೆ ಲಕ್ಷ್ಮಣ್‌ ತೆರಳಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ಆತನ ಕತ್ತಿನ ಮೇಲೆ ಹರಿತವಾದ … Continue reading ಹೆಡ್‌ಕಾನ್‌ಸ್ಟೆಬಲ್ ಕತ್ತು ಕೊಯ್ದು ಕೊಂದ ನಕ್ಸಲರು