ಶಿಕ್ಷಕರಿಂದ ಬೆತ್ತದ ಏಟು ತಿಂದಿದ್ದನ್ನು ನೆನಪಿಸಿಕೊಂಡ ಸಿಜೆಐ ಚಂದ್ರಚೂಡ್‌

ನವದೆಹಲಿ,ಮೇ.5- ಶಾಲೆಯಲ್ಲಿ ಸಣ್ಣ ತಪ್ಪಿಗೆ ಶಿಕ್ಷಕರಿಂದ ಬೆತ್ತದ ರುಚಿ ನೋಡಿದ್ದನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ಸರಿಸಿಕೊಂಡಿದ್ದಾರೆ.ಕಠಂಡುವಿನಲ್ಲಿ ನೇಪಾಳದ ಸುಪ್ರೀಂ ಕೋರ್ಟ್‌ ಆಯೋಜಿಸಿದ್ದ ಬಾಲಾಪರಾಧಿ ನ್ಯಾಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡುವಾಗ ಭಾರತದ ಮುಖ್ಯ ನ್ಯಾಯಮೂರ್ತಿಗಳು ತಾವು ಮಾಡಿದ ಸಣ್ಣ ತಪ್ಪಿಗೆ ಶಾಲೆಯಲ್ಲಿ ಬೆತ್ತದಿಂದ ಹಲ್ಲೆ ನಡೆಸಿದ್ದನ್ನು ಸರಿಸಿಕೊಂಡು ಮಕ್ಕಳನ್ನು ನೀವು ಹೇಗೆ ನಡೆಸಿಕೊಳ್ಳುತ್ತೀರಿ ಎಂಬುದು ಅವರ ಜೀವನದುದ್ದಕ್ಕೂ ಅವರ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರುತ್ತದೆ ಎಂದಿದ್ದಾರೆ. ಶಾಲೆಯಲ್ಲಿ ಆ ದಿನವನ್ನು ನಾನು … Continue reading ಶಿಕ್ಷಕರಿಂದ ಬೆತ್ತದ ಏಟು ತಿಂದಿದ್ದನ್ನು ನೆನಪಿಸಿಕೊಂಡ ಸಿಜೆಐ ಚಂದ್ರಚೂಡ್‌