ಬೀಜಿಂಗ್ ಜ. 17- ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ ರಾಷ್ಟ್ರ ಚೀನಾದಲ್ಲಿ ಆರ್ಥಿಕ ಬೆಳವಣಿಗೆಯು ಕನಿಷ್ಠ ನಾಲ್ಕು ದಶಕಗಳಲ್ಲಿ ಅತ್ಯಂತ ಕಡಿಮೆಗೆ ಇಳಿದಿದೆ. ಕೋವಿಡ್ ಸೋಂಕು ಮತ್ತು ರಿಯಲ್ ಎಸ್ಟೇಟ್ ಕುಸಿತದ ಒತ್ತಡದಿಂದ ಕಳೆದ 2002ರಲ್ಲಿ ಚೀನಾದ ಕುಸಿತ ದಾಖಲಿಸಿದೆ,
2021ದಲ್ಲಿ ಶೇ. 8.1ರಷ್ಟಿದ್ದ ಜಿಡಿಪಿ ಅರ್ಧಕ್ಕಿಂತ ಕಡಿಮೆಯಾಗಿದೆ ಎಂದು ಅಧಿಕೃತ ಅಂಕಿಅಂಶಗಳು ತೋರಿಸಿವೆ. 2020 ರ ನಂತರ ಇದು ಎರಡನೇ ಅತಿ ಕಡಿಮೆ ವಾರ್ಷಿಕ ದರವಾಗಿದೆ.
ಸೆಹ್ವಾಗ್ ಸಿಕ್ಕ ಬೆಂಬಲ ನನಗೆ ಸಿಗಲಿಲ್ಲ: ಮುರುಳಿ ವಿಜಯ್ ಅಸಮಾಧಾನ
ನಿರ್ಬಂದ ತೆರವಿನ ನಂತರ ವ್ಯಾಪಾರ ಚಟುವಟಿಕೆಗಳು ಪುನಶ್ಚೇತನಗೊಳ್ಳುತ್ತಿವೆ . ಶಾಪಿಂಗ್ ಮಾಲ್ಗಳು ಮತ್ತು ರೆಸ್ಟೋರೆಂಟ್ಗಳಿಗೆ ಮರಳುತ್ತಿದ್ದಾರೆ, ಆಸ್ಪತ್ರೆಗಳಲ್ಲಿ ಸೋಂಕುಗಳ ಉಲ್ಬಣವನ್ನುನಿಭಾಯಿಸುತ್ತದೆ. ಆ ಅಲೆಯ ಉತ್ತುಂಗವು ಹಾದುಹೋಗಿದೆ ಎಂದು ಸರ್ಕಾರ ಹೇಳುತ್ತದೆ. ತೈಲ, ಆಹಾರ, ಗ್ರಾಹಕ ಸರಕುಗಳು ಮತ್ತು ಇತರ ಆಮದುಗಳ ಬೇಡಿಕೆಯನ್ನು ಕಡಿಮೆ ಮಡಿತ್ತು.
China, economy, decline,