ಕೊಲಂಬೊ, ಜನವರಿ 8 (ಪಿಟಿಐ) ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಎರಡು ದಿನಗಳ ಭೇಟಿಗಾಗಿ ಇಂದು ಶ್ರೀಲಂಕಾಕ್ಕೆ ಆಗಮಿಸಿದ್ದಾರೆ. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಾಂಧವ್ಯದ 65 ನೇ ವಾರ್ಷಿಕೋತ್ಸವದಲ್ಲಿ ಭಾಗಿಯಾಗಿ ದೇಶದ ಉನ್ನತ ನಾಯಕರನ್ನು ಭೇಟಿ ಮಾಡಿದ್ದಾರೆ.
ಶ್ರೀಲಂಕ ಅಧ್ಯಕ್ಷ ಗೊಟಬಯ ರಾಜಪಕ್ಸೆ, ಪ್ರಧಾನಿ ಮಹಿಂದಾ ರಾಜಪಕ್ಸೆ ಮತ್ತು ವಿದೇಶಾಂಗ ಸಚಿವ ಜಿ ಎಲ್ ಪೀರಿಸ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದು ನೆಯಯ ಭಾರತದೊಂದಿಗಿನ ಸಂಘರ್ಷ ನಡುವೆ ಈ ಬೇಟಿ ಏಷ್ಯಾ ರಾಷ್ಟ್ರಗಳಲ್ಲಿ ಕುತೂಹಲ ಕೆರಳಿಸಿದೆ.
1952 ರಲ್ಲಿ ನಡೆದಿದ್ದ ರಬ್ಬರ್-ರೈಸ್ ಒಪ್ಪಂದವು ಲಂಕಾ ಮತ್ತು ಚೀನಾ ನಡುವಿನ ವ್ಯಾಪಾರ ಆರಂಭವಾಗಿತ್ತು ಕೊಲಂಬೊ ಅಕ್ಕಿ ಕೊಟ್ಟು ಬದಲಾಗಿ ಬೀಜಿಂಗ್ನಿಮದ ರಬ್ಬರ್ ಅನ್ನು ಪಡೆಯುತ್ತಿತು , ಕಳೆದ 2010 ರಿಂದ ಚೀನಾಅನೇಕ ಮೆಗಾ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಪ್ರಕಟಿಸಿ ಕೊಲಂಬೊದಲ್ಲಿನ ಬಂದರು ನಿರ್ಮಿಸಿ ಅಚ್ಚರಿ ಮೂಡಿಸಿತು ನಂತರ ಹಲವು ಕಡೆ ಪ್ರದೇಶಗಳನ್ನು ಖರೀದಿಸಿದೆ ಇಂದು ವಿದೇಶಾಂಗ ಸಚಿವರ ಭೇಟಿ ವೇಳೆ ಹೆಚ್ಚಿನ ಹೂಡಿಕೆ ಅವಕಾಶಗಳಿದ್ದು ಸಾಸಿರುವುದಕ್ಕೆ ಮುಚ್ಚಬಹುದು ಎಂದು ಶ್ರೀಲಂಕ ವಿದೇಶಾಂಗ ಸಚಿವ ಕೊಲಂಬಾಜ್ ಹೇಳಿದರು.
ಉಭಯ ದೇಶಗಳ ನಡುವಿನ ಸಂಬಂಧವು ಇತ್ತೀಚಿನ ತಿಂಗಳುಗಳಲ್ಲಿ ಒತ್ತಡದಲ್ಲಿದೆ.ಸ್ಥಳೀಯ ರೈತರು ಮತ್ತು ಕೆಲವು ತಜ್ಞರು ಕಲುಷಿತಗೊಂಡಿರುವ ಸಾವಯವ ಗೊಬ್ಬರ ಸಾಗಣೆಯನ್ನು ಶ್ರೀಲಂಕಾ ತಿರಸ್ಕರಿಸಿದ ವಿರುದ್ಧ ಚೀನಾ ಪ್ರತಿಭಟಿಸಿತು.
ಚೀನಾದ ಉನ್ನತ ಮಟ್ಟದ ಮಧ್ಯಸ್ಥಿಕೆಗಳ ಹೊರತಾಗಿಯೂ ಶ್ರೀಲಂಕಾದ ಉಚ್ಚ ನ್ಯಾಯಾಲಯವು ಹಣ ಪಾವತಿಯನ್ನು ನಿರ್ಬಂಸಿದೆ. ಇದಕ್ಕೆ ಪ್ರತಿಯಾಗಿ ಶ್ರೀಲಂಕಾದ ಸ್ಟೇಟ್ ಬ್ಯಾಂಕ್ ಅನ್ನು ಚೀನಾದ ಕಪ್ಪು ಪಟ್ಟಿ ಮಾಡಿದೆ. ಶ್ರೀಲಂಕಾದ ವಿಜ್ಞಾನಿಗಳು ಚೀನಾದ ರಸಗೊಬ್ಬರ ರವಾನೆಯ ಗುಣಮಟ್ಟವನ್ನು ಪ್ರಶ್ನಿಸಿದ್ದರು, ಸಹಾಯ ಮಾಡುವ ಬದಲು ಅದು ಬೆಳೆಗಳಿಗೆ ಹಾನಿಕಾರಕವೆಂದು ಸಾಬೀತುಪಡಿಸಬಹುದು ಎಂದು ಹೇಳಿದರು.
