ಟ್ರಂಪ್ ಕುಟುಂಬದ ಮೇಲೆ ಚೀನಿ ಹ್ಯಾಕರ್‌ಗಳ ಕಣ್ಣು
ವಾಷಿಂಗ್ಟನ್‌ಡಿಸಿ,ಅ.30- ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಎರಿಕ್ ಟ್ರಂಪ್ ಮತ್ತು ಅಳಿಯ ಜೇರೆಡ್ ಕುಶ್ನರ್ ಅವರು ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ಹಿರಿಯ ನಾಯಕರ ಮೇಲೆ ಚೀನಾ ಹ್ಯಾಕರ್‌ಗಳು ಸೈಬರ್ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಅಮೆರಿಕ ಅಧಿಕಾರಿಗಳು ಶಂಕಿಸಿದ್ದಾರೆ. ನವೆಂಬರ್ 5 ರಂದು ನಿಗದಿಯಾಗಿರುವ ಅಮೆರಿಕ ಚುನಾವಣೆಗೆ ಕೆಲವೇ ದಿನಗಳ ಮೊದಲು ಈ ವರದಿ ಬಂದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.ಹ್ಯಾಕರ್‌ಗಳು ಎರಿಕ್ ಟ್ರಂಪ್ ಮತ್ತು ಜೇರೆಡ್ ಕುಶ್ನರ್ ಅವರ ಕರೆಗಳು ಮತ್ತು ಪಠ್ಯ … Continue reading ಟ್ರಂಪ್ ಕುಟುಂಬದ ಮೇಲೆ ಚೀನಿ ಹ್ಯಾಕರ್‌ಗಳ ಕಣ್ಣು
Copy and paste this URL into your WordPress site to embed
Copy and paste this code into your site to embed