ತೈವಾನ್‌ ಸುತ್ತುವರೆದ ಚೀನಾ ಯುದ್ಧವಿಮಾನ-ನೌಕೆಗಳು

ತೈಪೇಯಿ(ತೈವಾನ್‌),ಮೇ24-ದ್ವೀಪ ರಾಷ್ಟ್ರ ತೈವಾನ್‌ನ ಹೊಸ ನಾಯಕತ್ವದ ಆಯ್ಕೆಗೆ ಪ್ರತಿಕ್ರಿಯೆಯಾಗಿ ಸತತ ಎರಡನೇ ದಿನವಾದ ಶುಕ್ರವಾದ ಸಹ ತನ್ನ ಕರಾವಳಿಯ ಉದ್ದಕ್ಕೂ ಚೀನಾದ ಹತ್ತಾರು ಯುದ್ಧ ವಿಮಾನಗಳು ಮತ್ತು ನೌಕಾದಳದ ಹಡುಗುಗಳು ಜಮಾವಣೆಗೊಂಡಿರುವುದನ್ನು ತೈವಾನ್‌ ಪತ್ತೆ ಮಾಡಿದೆ. ತೈವಾನ್‌ ಅನ್ನು ತನ್ನ ಪಡೆಗಳು ಸುತ್ತುವರೆದಿರುವುದರ ಬಗ್ಗೆ ಚೀನಾದ ಆಡಳಿತಾರೂಢ ಕಮ್ಯೂನಿಸ್ಟ್‌ ಪಕ್ಷದ ಮಿಲಿಟರಿ ವಿಭಾಗವಾದ ದಿ ಪೀಪಲ್ಸ್ ಲಿಬರೇಷನ್‌ ಆರ್ಮಿ ವ್ಯಾಪಕ ಪ್ರಕಟಣೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ಚೀನಾದ ಪಡೆಗಳು ತೈವಾನ್‌ನ್ನು ಎಲ್ಲ ದಿಕ್ಕುಗಳಿಂದ ಸುತ್ತುವರೆದಿರುವುದನ್ನು ಮತ್ತು ತೈವಾನ್‌ … Continue reading ತೈವಾನ್‌ ಸುತ್ತುವರೆದ ಚೀನಾ ಯುದ್ಧವಿಮಾನ-ನೌಕೆಗಳು