ಚಡ್ಡಿ ಹಾಕಿಕೊಂಡು ಬರುವವರಿಗೂ ಸಹಕಾರಿ ಬ್ಯಾಂಕ್ಗಳು ಸಾಲ ಕೊಡಬೇಕು : ದಿನೇಶ್ ಗೂಳಿಗೌಡ
ಬೆಂಗಳೂರು,ಜು.16- ಚಡ್ಡಿ ಹಾಕಿಕೊಂಡು ಬರುವವರಿಗೂ ಸಹಕಾರಿ ಬ್ಯಾಂಕ್ಗಳು ಸಾಲ ನೀಡುವಂತೆ ಸರ್ಕಾರ ಸಂಬಂಧಪಟ್ಟವರಿಗೆ ಸೂಕ್ತ ನಿರ್ಧಾರ ನೀಡಬೇಕೆಂದು ಕಾಂಗ್ರೆಸ್ ಸದಸ್ಯ ದಿನೇಶ್ ಗೂಳಿಗೌಡ ಪರಿಷತ್ನಲ್ಲಿ ಆಗ್ರಹಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ಸಹಕಾರಿ ಬ್ಯಾಂಕ್ಗಳು ಇಂದು ಸಿ.ಟಿ.ರವಿ, ಭೋಜೇಗೌಡ ಅಂಥವರಿಗೆ ಮಾತ್ರ ಸಾಲ ಕೊಡುತ್ತಾರೆ. ಚಡ್ಡಿ ಹಾಕಿಕೊಂಡು ಬರುವವರಿಗೂ ಸಾಲ ಕೊಡಬೇಕು. ಈ ಹಿನ್ನಲೆಯಲ್ಲಿ ಸರ್ಕಾರ ಸಹಕಾರಿ ಬ್ಯಾಂಕ್ಗಳ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು. ಸರ್ಕಾರ ಸಹಕಾರಿ ಬ್ಯಾಂಕ್ಗಳ ಮೂಲಕ ರೈತರಿಗೆ ಶೇ.95ರಷ್ಟು ಸಾಲ ನೀಡಿದ್ದೇವೆ … Continue reading ಚಡ್ಡಿ ಹಾಕಿಕೊಂಡು ಬರುವವರಿಗೂ ಸಹಕಾರಿ ಬ್ಯಾಂಕ್ಗಳು ಸಾಲ ಕೊಡಬೇಕು : ದಿನೇಶ್ ಗೂಳಿಗೌಡ
Copy and paste this URL into your WordPress site to embed
Copy and paste this code into your site to embed