ಇಲ್ಲಿದೆ ದ್ವಿತೀಯ ಪಿಯುಸಿಯಲ್ಲಿ ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳ ವಿವರ

ಬೆಂಗಳೂರು,ಏ.11- ವಿದ್ಯಾರ್ಥಿಗಳಿಂದ ಲಕ್ಷ ಲಕ್ಷ ಶುಲ್ಕ ಕಟ್ಟಿಸಿಕೊಂಡಿದ್ದರೂ ಕೆಲವು ಖಾಸಗಿ ಕಾಲೇಜುಗಳು ಸೇರಿದಂತೆ 35 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಪಿಯುಸಿಯಲ್ಲಿ ಶೂನ್ಯ ಫಲಿತಾಂಶ ಕಳಿಸಿದ ಖಾಸಗಿ ಹಾಗೂ ಸರ್ಕಾರಿ ಕಾಲೇಜುಗಳ ಪಟ್ಟಿ ಇಂತಿದೆ.1.ವಿನಾಯಕ ಪಿಯು ಕಾಲೇಜ್ ಫಾರ್ ವುಮೆನ್ – ಸುಂಕದಕಟ್ಟೆ2.ಪವನ್ ಪಿಯು ಕಾಲೇಜು – ಶ್ರೀರಾಮಪುರಂ3.ಬಸವರಾಜ್ ಸ್ವಾಮಿ ಪಿಯು ಕಾಲೇಜು – ಲವ ಕುಶ ನಗರ, ಲಗ್ಗೆರೆ4.ಮೊಹರೆ ಪಿಯು ಕಾಲೇಜು – ಬಾಬುಸಪಾಳ್ಯ- ಬೆಂಗಳೂರು5.ವಿನಾಯಕ ಸರಸ್ವತಿ ಪಿಯು ಕಾಲೇಜು – ಹೊಸಪೇಟೆ ಬಳ್ಳಾರಿ6.ಬಸವ ಪಿಯು … Continue reading ಇಲ್ಲಿದೆ ದ್ವಿತೀಯ ಪಿಯುಸಿಯಲ್ಲಿ ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳ ವಿವರ