ಸಿಂಧೂರ ಅಳಿಸಿದ ಪಾಪಿಗಳಿಗೆ ಮಹಿಳಾ ಅಧಿಕಾರಿಗಳ ಮುಂದಾಳತ್ವದಲ್ಲೇ ದಿಟ್ಟ ಉತ್ತರ ಕೊಟ್ಟ ಭಾರತ

ನವದೆಹಲಿ,ಮೇ 7-ಪಹಲ್ಯಾಮ್‌ ನಲ್ಲಿ ನಡೆದ ನರಮೇಧದ ವೇಳೆ 26 ಭಾರತೀಯರ ಸಿಂಧೂರವನ್ನು ಅಳಿಸಿಹಾಕಿ ಅಟ್ಟಹಾಸ ಮೆರೆದಿದ್ದ ಉಗ್ರರ ಸಂಹಾರಕ್ಕೆ ಭಾರತೀಯ ಸೇನೆ ಕಾರ್ಯಾಚರಣೆಗೆ ಬಳಸಿದ್ದು ಇಬ್ಬರು ದಕ್ಷ ಮಹಿಳಾ ಅಧಿಕಾರಿಗಳನ್ನು,ಆಪರೇಷನ್ ಸಿಂಧೂರ್ ಹೆಸರು ಮಾತ್ರವಲ್ಲ ದಾಳಿಗೆ ನಿಯೋಜನೆ ಮಾಡುವಲ್ಲೂ ಚಾಣಕ್ಷತೆ ಮೆರೆದ ಸರಕಾರ ಎರಡು ವಿಭಿನ್ನ ಧರ್ಮಗಳ ಇಬ್ಬರು ಮಹಿಳಾ ಅಧಿಕಾರಿಗಳ ನೇತೃತ್ವದಲ್ಲಿ ದಾಳಿಗೆ ಮಾಸ್ಟರ್ ಪ್ಲಾನ್ ಮಾಡಲಾಗಿತ್ತು. ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ಪ್ರೋಮಿಕಾ ಸಿಂಗ್ ಕ್ಯಾಪ್ಟನ್ಸಿಯಲ್ಲಿ ದಾಳಿ. ಮಹಿಳಾ ಅಧಿಕಾರಿಗಳ ನೇತೃತ್ವದಲ್ಲೇ … Continue reading ಸಿಂಧೂರ ಅಳಿಸಿದ ಪಾಪಿಗಳಿಗೆ ಮಹಿಳಾ ಅಧಿಕಾರಿಗಳ ಮುಂದಾಳತ್ವದಲ್ಲೇ ದಿಟ್ಟ ಉತ್ತರ ಕೊಟ್ಟ ಭಾರತ