ಭವಿಷ್ಯ ನೋಡಬೇಕಾದರೆ ಭಾರತಕ್ಕೆ ಬನ್ನಿ : ಅಮೆರಿಕ ರಾಯಭಾರಿ ಎರಿಕ್

ನವದೆಹಲಿ,ಏ.10- ಯಾರಾದರೂ ಭವಿಷ್ಯವನ್ನು ನೋಡಲು ಬಯಸಿದರೆ ಅವರು ಭಾರತ ದೇಶಕ್ಕೆ ಬರಬೇಕು ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಕರೆ ನೀಡಿದ್ದಾರೆ. ಅವರು ಭಾರತ ಮಾಡಿರುವ ಅಭಿವೃದ್ಧಿಯ ದಾಪುಗಾಲುಗಳನ್ನು ಮತ್ತು ವಿಶ್ವದ ಭವಿಷ್ಯವನ್ನು ರೂಪಿಸುವಲ್ಲಿ ಅದರ ಪಾತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಭಾರತವನ್ನು ತನ್ನ ಮನೆ ಎಂದು ಕರೆಯಲು ನಾನು ಅದೃಷ್ಟಶಾಲಿಯಾಗಿದ್ದೇನೆ ಮತ್ತು ಇಲ್ಲಿನ ಅನುಭವವನ್ನು ಮಹಾನ್ ಸವಲತ್ತು ಎಂದು ಬಣ್ಣಿಸಿದರು. ನಾನು ಆಗಾಗ್ಗೆ ಹೇಳುತ್ತೇನೆ, ನೀವು ಭವಿಷ್ಯವನ್ನು ನೋಡಲು ಬಯಸಿದರೆ, ಭಾರತಕ್ಕೆ ಬನ್ನಿ, ನೀವು ಭವಿಷ್ಯವನ್ನು … Continue reading ಭವಿಷ್ಯ ನೋಡಬೇಕಾದರೆ ಭಾರತಕ್ಕೆ ಬನ್ನಿ : ಅಮೆರಿಕ ರಾಯಭಾರಿ ಎರಿಕ್