ಕೋವಿಡ್ ಲಸಿಕೆ ಉಚಿತವಾಗಿ ಸಿಗಲು ಪ್ರತಿಪಕ್ಷಗಳು ಕಾರಣ, ಇದು ಬಿಜೆಪಿ ಸಾಧನೆ ಅಲ್ಲ : ಜೈರಾಮ್

ನವದೆಹಲಿ, ಏ.5 (ಪಿಟಿಐ) : ವಿರೋಧ ಪಕ್ಷಗಳು ಮತ್ತು ಸುಪ್ರೀಂ ಕೋರ್ಟ್‍ನ ಒತ್ತಾಯದ ಮೇರೆಗೆ ಮೋದಿ ಸರ್ಕಾರ ಉಚಿತ ಕೋವಿಡ್ -19 ಲಸಿಕೆಗಳನ್ನು ನೀಡಿತ್ತು ಹಾಗೂ ಸಾಂಕ್ರಾಮಿಕ ಸಮಯದಲ್ಲಿ ಸಂಭವಿಸಿದ ತಪ್ಪು ನಿರ್ವಹಣೆಯನ್ನು ಮರೆಯುವುದು ಕಷ್ಟ ಸಾಧ್ಯ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ನಮ್ಮ ಒತ್ತಾಯದಿಂದ ಹಂಚಲಾದ ಉಚಿತ ಕೋವಿಡ್-19 ಲಸಿಕೆಗಳನ್ನು ಬಿಜೆಪಿ ದೊಡ್ಡ ಸಾಧನೆ ಎಂದು ಬಿಂಬಿಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ. ಸತ್ಯವೆಂದರೆ ಪ್ರತಿಪಕ್ಷಗಳ ಒತ್ತಾಯ ಮತ್ತು ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಯಿಂದ … Continue reading ಕೋವಿಡ್ ಲಸಿಕೆ ಉಚಿತವಾಗಿ ಸಿಗಲು ಪ್ರತಿಪಕ್ಷಗಳು ಕಾರಣ, ಇದು ಬಿಜೆಪಿ ಸಾಧನೆ ಅಲ್ಲ : ಜೈರಾಮ್