ಸ್ವತಂತ್ರ ಅಭ್ಯರ್ಥಿ ಸೇರ್ಪಡೆ ಮೂಲಕ ಸೆಂಚುರಿ ಬಾರಿಸಿದ ಕಾಂಗ್ರೆಸ್‌‍

ನವದೆಹಲಿ,ಜೂ.7– ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷ ಸೆಂಚುರಿ ಭಾರಿಸಿದೆ.ಚುನಾವಣಾ ಫಲಿತಾಂಶದಲ್ಲಿ 99 ಸ್ಥಾನ ಪಡೆದಿದ್ದ ಕಾಂಗ್ರೆಸ್‌‍ ಪಕ್ಷಕ್ಕೆ ಸ್ವತಂತ್ರ ಅಭ್ಯರ್ಥಿಯೊಬ್ಬರು ಸೇರ್ಪಡೆಯಾಗುವ ಮೂಲಕ ಶತಕ ಬಾರಿಸುವಲ್ಲಿ ಕೈ ಪಕ್ಷ ಯಶಸ್ವಿಯಾಗಿದೆ. ಮಹಾರಾಷ್ಟ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿರುವ ಕಾಂಗ್ರೆಸ್‌‍ ಬಂಡಾಯಗಾರ ವಿಶಾಲ್‌ ಪಾಟೀಲ್‌ ಮಾತೃ ಪಕ್ಷಕ್ಕೆ ಮರಳುವುದಾಗಿ ಘೋಷಿಸಿದ್ದಾರೆ.ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಸಂತದಾದಾ ಪಾಟೀಲ್‌ ಅವರ ಮೊಮಗ ವಿಶಾಲ್‌ ಪಾಟೀಲ್‌ ಅವರು ಸಾಂಗ್ಲಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸಂಜಯ್‌ ಪಾಟೀಲ್‌ ಅವರನ್ನು ಸೋಲಿಸಿದರು. ಮಹಾರಾಷ್ಟ್ರ ವಿಕಾಸ್‌‍ ಅಘಾಡಿ … Continue reading ಸ್ವತಂತ್ರ ಅಭ್ಯರ್ಥಿ ಸೇರ್ಪಡೆ ಮೂಲಕ ಸೆಂಚುರಿ ಬಾರಿಸಿದ ಕಾಂಗ್ರೆಸ್‌‍