ಕಡಿಮೆಯಾದ ಇಮೇಜ್‌ ಹೆಚ್ಚಿಸಿಕೊಳ್ಳಲು ಮೋದಿ ಇಟಲಿಗೆ ಹೋಗುತ್ತಿದ್ದಾರೆ : ಕಾಂಗ್ರೆಸ್‌‍

ನವದೆಹಲಿ, ಜೂ. 13 (ಪಿಟಿಐ) ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಡಿಮೆಯಾಗಿರುವ ತಮ ಇಮೇಜ್‌ ಅನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ಜಿ 7 ಶಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿಗೆ ಹಾರುತ್ತಿದ್ದಾರೆ ಎಂದು ಕಾಂಗ್ರೆಸ್‌‍ ಆರೋಪಿಸಿದೆ. ಅಮೆರಿಕ, ಕೆನಡಾ, ಜರ್ಮನಿ, ಫ್ರಾನ್‌್ಸ, ಇಟಲಿ, ಯುಕೆ ಮತ್ತು ಜಪಾನ್‌ ರಾಷ್ಟ್ರಗಳ ಮುಖ್ಯಸ್ಥರ ಜಿ7 ಶಂಗಸಭೆಯು 1970 ರ ದಶಕದ ಉತ್ತರಾರ್ಧದಿಂದ ನಡೆಯುತ್ತಿದೆ ಎಂದು ಕಾಂಗ್ರೆಸ್‌‍ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ. 2003 ರಿಂದ ಭಾರತ, ಚೀನಾ, … Continue reading ಕಡಿಮೆಯಾದ ಇಮೇಜ್‌ ಹೆಚ್ಚಿಸಿಕೊಳ್ಳಲು ಮೋದಿ ಇಟಲಿಗೆ ಹೋಗುತ್ತಿದ್ದಾರೆ : ಕಾಂಗ್ರೆಸ್‌‍