ಯುವಕರಿಗೆ ಉದ್ಯೋಗ ಹಕ್ಕು ಭಾಗ್ಯ ಘೋಷಿಸಲು ಮುಂದಾದ ಕಾಂಗ್ರೆಸ್

ನವದೆಹಲಿ,ಮಾ.6- ಲೋಕಸಭೆ ಚುನಾವಣೆಗೆ ಮುನ್ನ ದೇಶದ ಯುವಜನರನ್ನು ಒಲಿಸಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್ ಮುಂಬರುವ ಲೋಕಸಭಾ ಚುನಾವಣಾ ಭರವಸೆಯ ಭಾಗವಾಗಿ ಯುವಕರಿಗೆ ಉದ್ಯೋಗದ ಹಕ್ಕು ಭಾಗ್ಯ ನೀಡುವುದಾಗಿ ಘೋಷಿಸುವ ಸಾಧ್ಯತೆ ಇದೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂ ಇಬ್ಬರೂ ಉಪಸ್ಥಿತರಿರುವ ಮಧ್ಯಪ್ರದೇಶದ ಬದನಾವರ್‍ನಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಯುವಕರ ಉದ್ಯೋಗದ ಹಕ್ಕು ಕುರಿತು ಘೋಷಣೆ ಮಾಡುವ ಸಾಧ್ಯತೆಯಿದೆ. ಈ ಭರವಸೆಗಳು ಕಾಂಗ್ರೆಸ್ ಪ್ರಣಾಳಿಕೆಯ ಭಾಗವಾಗಲಿದ್ದು, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಅದನ್ನು ಅನುಮೋದಿಸಿದ ನಂತರ … Continue reading ಯುವಕರಿಗೆ ಉದ್ಯೋಗ ಹಕ್ಕು ಭಾಗ್ಯ ಘೋಷಿಸಲು ಮುಂದಾದ ಕಾಂಗ್ರೆಸ್