ಬಿಹಾರದಲ್ಲಿ ಕಳೆದ 9 ದಿನದಲ್ಲಿ 5 ಸೇತುವೆ ಕುಸಿತ : ಸಂಚಿನ ಶಂಕೆ ವ್ಯಕ್ತಪಡಿಸಿದ ಜಿತನ್ ರಾಮ್ ಮಾಂಝಿ
ಪಾಟ್ನಾ,ಜೂ.30- ಬಿಹಾರದಲ್ಲಿ ಕಳೆದ 9 ದಿನಗಳಲ್ಲಿಯೇ ಐದು ಸೇತುವೆಗಳು ಕುಸಿದುಬಿದ್ದಿವೆ. ಒಂದರ ಹಿಂದೊಂದರಂತೆ ನಡೆಯುತ್ತಿರುವ ಈ ಸೇತುವೆ ಕುಸಿತ ಘಟನೆಗಳ ಹಿಂದೆ ಸಂಚು ಇದೆ ಎಂದು ಕೇಂದ್ರ ಸಚಿವ, ಬಿಹಾರದ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ಶಂಕೆ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯ ಫಲಿತಾಂಶಕ್ಕೂ ಈ ಸರಣಿ ಕುಸಿತಕ್ಕೂ ನಂಟು ಇದೆ ಎಂದು ಅನುಮಾನ ವ್ಯಕ್ತಪಡಿಸಿರುವ ಅವರು, ಲೋಕಸಭಾ ಚುನಾವಣೆ ಬಳಿಕವಷ್ಟೇ ಸೇತುವೆಗಳು ಕುಸಿಯಲು ಆರಂಭಿಸಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ. ಇಂತಹ … Continue reading ಬಿಹಾರದಲ್ಲಿ ಕಳೆದ 9 ದಿನದಲ್ಲಿ 5 ಸೇತುವೆ ಕುಸಿತ : ಸಂಚಿನ ಶಂಕೆ ವ್ಯಕ್ತಪಡಿಸಿದ ಜಿತನ್ ರಾಮ್ ಮಾಂಝಿ
Copy and paste this URL into your WordPress site to embed
Copy and paste this code into your site to embed