ಸಂವಿಧಾನಕ್ಕೆ ಅಪಾಯವಿದೆ, ರಕ್ಷಣೆ ಹೊಣೆ ಕಾಂಗ್ರೆಸ್ ಮೇಲಿದೆ : ಖರ್ಗೆ

ಬೆಳಗಾವಿ,ಜ.21- ಸಂವಿಧಾನ ಮತ್ತು ಪ್ರಜಾಪ್ರಭುತ್ವ ಇಲ್ಲದೇ ಹೋಗಿದ್ದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿತ್ತು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆತಂಕ ವ್ಯಕ್ತಪಡಿಸಿದರು. ಸುವರ್ಣ ಸೌಧದ ಮುಂದೆ ಮಹಾತಗಾಂಧೀಜಿಯವರ ಪ್ರತಿಮೆ ಅನಾವರಣ ಮಾಡಿದ ಬಳಿಕ ಮಾತನಾಡಿದ ಅವರು, ಮಹಾತ ಗಾಂಧೀಜಿ ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದ್ದು, ಸಮಾಜ ಸುಧಾರಣೆ ಸೇರಿದಂತೆ ಹಲವಾರು ವಿಚಾರಗಳು ಆದರ್ಶಪ್ರಾಯವಾಗಿವೆ. ಸ್ವಾತಂತ್ರ ನಂತರ ನೆಹರೂ ಅವರ ಆಡಳಿತದಲ್ಲಿ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಇಂದು ಅದಕ್ಕೆ ಅಪಾಯ ಬಂದಿದ್ದು ರಕ್ಷಣೆ ಮಾಡುವ ಹೊಣೆಗಾರಿಕೆ ಕಾಂಗ್ರೆಸ್ಸಿಗರ ಮೇಲಿದೆ … Continue reading ಸಂವಿಧಾನಕ್ಕೆ ಅಪಾಯವಿದೆ, ರಕ್ಷಣೆ ಹೊಣೆ ಕಾಂಗ್ರೆಸ್ ಮೇಲಿದೆ : ಖರ್ಗೆ