ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 2,40,842 ಕೊರೋನಾ ಸೋಂಕಿತರು ಪತ್ತೆ

Spread the love

ನವದೆಹಲಿ ಮೇ .23.ದೇಶದಲ್ಲಿ ಕೊರೋನಾ ಮಹಾಮಾರಿ ಇಳಿಕೆ ಕಾಣುತ್ತಿದ್ದರೂ ಕಳೆದ 24ಗಂಟೆಗಳಲ್ಲಿ 2,40,842 ಸೋಂಕಿತರು ಪತ್ತೆಯಾಗಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ದೇಶಾದ್ಯಂತ ಸೋಂಕಿತರ ಪ್ರಮಾಣ ಇಳಿಕೆ ಅಂತ ದಾಖಲಿಸುತ್ತಿದೆ ಎಂದು ತಿಳಿಸಲಾಗಿದೆ.

ಕಳೆದ 6ದಿನಗಳಿಂದ ಸೋಂಕಿತರ ಸಂಖ್ಯೆ ಎರಡೂವರೆ ಲಕ್ಷದ ಆಸುಪಾಸಿನಲ್ಲಿ ಕಂಡುಬರುತ್ತಿದೆ ಹಿಂದಿನ ವರದಿಯ ಪ್ರಕಾರ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2 7ಕೋಟಿಗೆ ಬಂದು ತಲುಪುತ್ತಿದೆ . 3ಲಕ್ಷಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ .ದೆಹಲಿ ಪಂಜಾಬ್ ಉತ್ತರಪ್ರದೇಶ ಹರ್ಯಾಣ ಕರ್ನಾಟಕ ತಮಿಳುನಾಡು ಕಳೆದ 2ದಿನಗಳಿಂದ ಸೋಂಪೋ ತಗ್ಗುತ್ತಿದೆ.

ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಕರ್ಫ್ಯೂ ಮಾದರಿಯ ಲ್ಯಾಂಗ್ಡೊನ್ ಹೇರಿರುವುದರಿಂದ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ಅತ್ತ ತಜ್ಞರು ಹೇಳಿದ್ದಾರೆ .ಕೊರೊನಾ ಎರಡನೇ ಅಲೆಯೇ ಈಗ ನಿಯಂತ್ರಣಕ್ಕೆ ಬರುತ್ತಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಪರೀಕ್ಷೆ ಹಾಗೂ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ ಇದರ ನಡುವೆ ಬ್ಲ್ಯಾಕ್ ಫಂಗಸ್ ಸೋಂಕು ಹೆಚ್ಚುತ್ತಿರುವುದರಿಂದ ಹೊಸ ಸಮಸ್ಯೆಗಳು ಎದುರಾಗುತ್ತಿವೆ ಕೇಂದ್ರ ಸರ್ಕಾರ ವಿದೇಶದಿಂದ ಹೆಚ್ಚಿನ ಔಷಧಗಳನ್ನ ಆಮದು ಮಾಡಿಕೊಳ್ಳುತ್ತಿದೆ.

Facebook Comments