ಪಶ್ಚಿಮ ಘಟ್ಟದ ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ
ಚಿಕ್ಕಮಗಳೂರು, ಅ.19- ಜಿಲ್ಲೆಯ ಅತ್ಯಂತ ಸೂಕ್ಹ್ಮ ಪ್ರದೇಶಗಳು ಹಾಗೂ ಪ್ರವಾಸಿ ಆಕರ್ಷಣೆಯ ಸ್ಥಳಗಳೂ ಆದ ಪಶ್ಚಿಮಘಟ್ಟದ ಗಿರಿ ಪಂಕ್ತಿಯಲ್ಲಿ ಮತ್ತೆ ಪ್ರವಾಸಿ ವಾಹನ ಹಾಗೂ ಜನದಟ್ಟಣೆ ಹೆಚ್ಚಾಗಿದೆ. ದಸರಾ ಹಬ್ಬದ ರಜೆ ಜೊತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಪ್ರಯುಕ್ತ ಮೂರು ದಿನಗಳ ಕಾಲ ರಜೆ ಇದ್ದ ಹಿನ್ನೆಲೆಯಲ್ಲಿ ಮುಳ್ಳಯ್ಯನಗಿರಿ ಹಾಗೂ ಗಿರಿ ಪ್ರದೇಶಕ್ಕೆ ಮತ್ತು ಜಿಲ್ಲೆಯ ದೇವರಮನೆ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಉಂಟಾದ ಕಿಕ್ಕಿರಿದ ಜನಸಂದಣಿ ಹಾಗೂ ವಾಹನ ದಟ್ಟಣೆಯಿಂದ ಈ ಸೂಕ್ಹ್ಮ ಪ್ರದೇಶಗಳು ಬಳಲಿದರೆ, … Continue reading ಪಶ್ಚಿಮ ಘಟ್ಟದ ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ
Copy and paste this URL into your WordPress site to embed
Copy and paste this code into your site to embed