ಮತದಾನ ಕೇಂದ್ರದ ವಾಶ್‍ರೂಮ್‍ನಲ್ಲಿ ಸಿಆರ್‌ಪಿಎಫ್‌ ಸೈನಿಕ ಶವವಾಗಿ ಪತ್ತೆ

ಕೂಚ್‍ಬೆಹಾರ್,ಏ.19- ಪಶ್ಚಿಮ ಬಂಗಾಳದಲ್ಲಿ ಮತದಾನ ಕೇಂದ್ರದ ವಾಶ್‍ರೂಮ್‍ನಲ್ಲಿ ಕಾಲು ಜಾರಿ ಬಿದ್ದು ಅರೆಸೈನಿಕ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ಇಂದು ಬೆಳಿಗ್ಗೆ ತಿಳಿಸಿವೆ.ಇಂದು ಮತದಾನ ನಡೆಯಲಿರುವ ಕೂಚ್‍ಬೆಹರ್‍ನ ಮಠಭಂಗದಲ್ಲಿರುವ ಮತಗಟ್ಟೆಯಲ್ಲಿ ಈ ಘಟನೆ ಸಂಭವಿಸಿದ್ದು, ಅವರ ಸಾವು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಮತದಾನ ಆರಂಭವಾಗುವ ಮುನ್ನವೇ ಸಿಆರ್‍ಪಿಎಫ್ ಸಿಬ್ಬಂದಿ ನಿರ್ಜೀವ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಅವರು ವಾಶ್ ರೂಂನಲ್ಲಿ ಜಾರಿ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದಾರೆ … Continue reading ಮತದಾನ ಕೇಂದ್ರದ ವಾಶ್‍ರೂಮ್‍ನಲ್ಲಿ ಸಿಆರ್‌ಪಿಎಫ್‌ ಸೈನಿಕ ಶವವಾಗಿ ಪತ್ತೆ