5ನೇ ಬಾರಿಗೆ ಚಿನ್ನ ಗೆದ್ದ ಕ್ಯೂಬಾದ ಕುಸ್ತಿಪಟು ಮಿಜೈನ್ ಲೊಪೆಜ್

ಪ್ಯಾರಿಸ್, ಆ.7- ಕ್ಯೂಬಾದ ಗ್ರೀಕೋ- ರೋಮನ್ ಕುಸ್ತಿಪಟು ಮಿಜೈನ್ ಲೊಪೆಜ್ ಅವರು ಇಂದು ಪ್ಯಾರಿಸ್ ಒಲಿಂಪಿಕ್ಸ್ ನ 130 ಕೆ.ಜಿ. ವಿಭಾಗದ ಕುಸ್ತಿ ಫೈನಲ್ ಪಂದ್ಯದಲ್ಲಿ ಚಿಲಿಯ ಯಸಾನಿ ಅಕೋಸ್ಟಾ ಅವರನ್ನು 6-0 ಯಿಂದ ಸೋಲಿಸಿ ಸ್ವರ್ಣ ಪದಕ ತಮದಾಗಿಸಿಕೊಂಡರು. ತನೂಲಕ ಗ್ರೀಕೋ ರೋಮನ್ ಕುಸ್ತಿಯಲ್ಲಿ ಸತತ ಐದನೇ ಸ್ವರ್ಣ ಗೆದ್ದ ಹಿರಿಮೆ ಅವರದಾಯಿತು.ಮೊಪೆಜ್ ಅವರು ಒಂದೇ ಕ್ರೀಡಾ ವಿಭಾಗದಲ್ಲಿ ಸತತ ಐದು ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪ್ರಪ್ರಥಮ ಒಲಿಂಪಿಕ್ ಕ್ರೀಡಾಪಟುವಾಗಿದ್ದಾರೆ. ಮತ್ತು ಐದು ಒಲಿಂಪಿಕ್ ಚಿನ್ನದ … Continue reading 5ನೇ ಬಾರಿಗೆ ಚಿನ್ನ ಗೆದ್ದ ಕ್ಯೂಬಾದ ಕುಸ್ತಿಪಟು ಮಿಜೈನ್ ಲೊಪೆಜ್