ಒಡಿಶಾದ ಬಾಲಸೋರ್‌ ಪಟ್ಟಣದಲ್ಲಿ ಕರ್ಫ್ಯೂ ಜಾರಿ, ಇಂಟರ್ನೆಟ್‌ ಸೇವೆ ಸ್ಥಗಿತ

ಬಾಲಸೋರ್‌ ಜೂನ್‌ 18 -ಎರಡು ಗುಂಪುಗಳ ನಡುವಿನ ಘರ್ಷಣೆಯ ನಂತರ ಒಡಿಶಾದ ಬಾಲಸೋರ್‌ ಪಟ್ಟಣದಲ್ಲಿ ಕರ್ಫ್ಯೂ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಜಿಲ್ಲಾಡಳಿತವು ಪಟ್ಟಣದ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಇಂಟರ್ನೆಟ್‌ ಸೇವೆಯನ್ನು ಸ್ಥಗಿತಗೊಳಿಸಿದೆ ಮತ್ತು ಜನರು ತಮ್ಮ ಮನೆಗಳಲ್ಲಿಯೇ ಇರುವಂತೆ ಮತ್ತು ಹೊರಗೆ ಕಾಲಿಡದಂತೆ ತಿಳಿಸಲಾಗಿದೆ. ಕಳೆದ ಜೂನ್‌ 17 ರ ಮಧ್ಯರಾತ್ರಿಯಿಂದ ಜೂನ್‌ 18 ರ ಮಧ್ಯರಾತ್ರಿಯವರೆಗೆ ಕರ್ಫ್ಯೂ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಡಿಶಾ ಮುಖ್ಯಮಂತ್ರಿ ಮೋಹನ್‌ ಚರಣ್‌ ಮಾಝಿ ಅವರು ಈಗಾಗಲೇ ಬಾಲಸೋರ್‌ ಜಿಲ್ಲಾದಿಕಾರಿ … Continue reading ಒಡಿಶಾದ ಬಾಲಸೋರ್‌ ಪಟ್ಟಣದಲ್ಲಿ ಕರ್ಫ್ಯೂ ಜಾರಿ, ಇಂಟರ್ನೆಟ್‌ ಸೇವೆ ಸ್ಥಗಿತ