ಸೈಬರ್‌ ವಂಚನೆ : 75 ಲಕ್ಷ ರೂ. ಕಳೆದುಕೊಂಡ ವೈದ್ಯ

ಚಿಕ್ಕಮಗಳೂರು, ಮೇ 5- ಸೈಬರ್‌ ಅಪರಾಧದ ಜಾಲಕ್ಕೆ ಸಿಲುಕಿ ಕಾಫಿ ನಾಡಿನ ಚಿಕ್ಕಮಗಳೂರು ನಗರದ ವೈದ್ಯರೊಬ್ಬರು 75 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ವೈದ್ಯರೊಬ್ಬರಿಗೆ ವಿಐಪಿ ಆನಂದ್‌ ವಂಗಾರ್ಡ್‌ ಗ್ರೂಪ್‌ ನಿಂದ ಕರೆ ಮಾಡಿ ನಿಮಗೆ ಸ್ಟಾಕ್‌ ಎಕ್‌್ಸಚೇಂಜ್‌ ಕಮಾರ್ಕೆಟ್‌ ನ ಬಗ್ಗೆ ಆಸಕ್ತಿ ಇದ್ದರೆ ತಮಲ್ಲಿ ಹಣ ತೊಡಗಿಸುವಂತೆ ತಿಳಿಸಿದ್ದಾರೆ. ಕಂಪನಿಯಲ್ಲಿ ಹಣವನ್ನು ತೊಡಗಿಸಿ ಬೇರೆ ಕಂಪನಿಗಿಂತ ಅಧಿಕ ಆದಾಯ ಪಡೆಯಬಹುದು ಎಂದು ಹೇಳಿದ್ದು, ಇದನ್ನು ನಂಬಿದ್ದಾರೆ. ಬಳಿಕ ವೈದ್ಯರು ವಿವಿಧ ಖಾತೆಗಳಿಗೆ ಮಾ.24 ರಿಂದ ಏ.16ರವರೆಗೆ … Continue reading ಸೈಬರ್‌ ವಂಚನೆ : 75 ಲಕ್ಷ ರೂ. ಕಳೆದುಕೊಂಡ ವೈದ್ಯ