ಅಮೆರಿಕದಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ ಖಾಲಿಸ್ತಾನಿ ಉಗ್ರ ಪೆನ್ನು ಹತ್ಯೆ ಸಂಚಿನ ಆರೋಪಿ ನಿಖಿಲ್‌ ಗುಪ್ತಾ

ವಾಷಿಂಗ್ಟನ್‌,ಜೂ. 18 (ಪಿಟಿಐ) ಅಮೆರಿಕದ ನೆಲದಲ್ಲಿ ಸಿಖ್‌ ಉಗ್ರರ ವಿರುದ್ಧ ಬಾಡಿಗೆಗೆ ಕೊಲೆ ಸಂಚು ರೂಪಿಸಿದ ಆರೋಪ ಎದುರಿಸುತ್ತಿರುವ ಭಾರತೀಯ ಪ್ರಜೆ ನಿಖಿಲ್‌ ಗುಪ್ತಾ ಇದೀಗ ಅಮೆರಿಕದ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಲಿದ್ದಾರೆ ಎಂದು ಅಟಾರ್ನಿ ಜನರಲ್‌ ಮೆರಿಕ್‌ ಗಾರ್ಲ್ಯಾಂಡ್‌ ಹೇಳಿದ್ದಾರೆ. ನಿಕ್‌ ಎಂದು ಕರೆಯಲ್ಪಡುವ ಗುಪ್ತಾ 2023 ರ ಜೂ.30 ರಂದು ನ್ಯೂಯಾರ್ಕ್‌ನಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಗುರ್ಪತ್‌ವಂತ್‌ ಸಿಂಗ್‌ ಪನ್ನುನ್‌ ಅವರನ್ನು ಹತ್ಯೆ ಮಾಡುವ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಅಮೆರಿಕ ಸರ್ಕಾರದ ಕೋರಿಕೆಯ ಮೇರೆಗೆ … Continue reading ಅಮೆರಿಕದಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ ಖಾಲಿಸ್ತಾನಿ ಉಗ್ರ ಪೆನ್ನು ಹತ್ಯೆ ಸಂಚಿನ ಆರೋಪಿ ನಿಖಿಲ್‌ ಗುಪ್ತಾ