ತಮ್ಮ ವಾಹನಕ್ಕೆ ದರ್ಶನ್‌ ಖೈದಿ ನಂಬರ್‌ ಹಾಕಿಸಲು ಮುಗಿಬಿದ್ದ ಫ್ಯಾನ್ಸ್

ಮೈಸೂರು,ಜೂ. 25- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ಗೆ ನೀಡಿರುವ ಸಂಖ್ಯೆಯನ್ನು ಅಭಿಮಾನಿಯೊಬ್ಬ ತಮ್ಮ ವಾಹನದ ಮೇಲೆ ಹಾಕಿಸಿಕೊಳ್ಳಲು ಆರ್ಟಿಒನಲ್ಲಿ ರಿಜಿಸ್ಟರ್ ಮಾಡಿಸಲು ಮುಂದಾಗಿದ್ದಾರೆ. ಮೈಸೂರಿನ ಬನ್ನೂರಿನ ಧನುಷ್ ಎಂಬುವವರು ನಟ ದರ್ಶನ್ಗೆ ಪರಪ್ಪನ ಅಗ್ರಹಾರದ ಜೈಲಲ್ಲಿ ನೀಡಿರುವ ನಂಬರ್ 6106ಅನ್ನು ಇನ್ಮುಂದೆ ನಮಗೆ ಇದೇ ಲಕ್ಕಿ ನಂಬರ್. ಈ ನಂಬರ್ ನಮ್ಮ ಗಾಡಿ ಮೇಲೆ ಇರುತ್ತದೆ ಎಂದಿದ್ದಾರೆ. ಅಲ್ಲದೆ ಇದೇ ನಂಬರ್ನಲ್ಲಿ ಆರ್ಟಿಒನಲ್ಲಿ ರಿಜಿಸ್ಟರ್ ಮಾಡಿಸಲು ಮುಂದಾಗಿದ್ದಾರೆ. ಇನ್ನು ದರ್ಶನ್ ಜೈಲುವಾಸ ನೆನೆದು … Continue reading ತಮ್ಮ ವಾಹನಕ್ಕೆ ದರ್ಶನ್‌ ಖೈದಿ ನಂಬರ್‌ ಹಾಕಿಸಲು ಮುಗಿಬಿದ್ದ ಫ್ಯಾನ್ಸ್