ದಸರಾ ಗಜಪಡೆ ತೂಕ ಪರಿಶೀಲನೆ, 5560 ಕೆ.ಜಿ. ತೂಗಿದ ಕ್ಯಾಪ್ಟನ್‌ ಅಭಿಮನ್ಯು

ಮೈಸೂರು,ಆ.24- ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿರುವ ಗಜಪಡೆಗೆ ಇಂದು ತೂಕ ಪರಿಶೀಲನೆ ಮಾಡಲಾಗಿದ್ದು, ಕ್ಯಾಪ್ಟನ್‌ ಅಭಿಮನ್ಯು ಬಲುಭಾರ ಹೊಂದಿದ್ದಾನೆ. ದಸರಾ ಹಿನ್ನೆಲೆಯಲ್ಲಿ ಆ.21 ರಂದು ವೀರನಹೊಸಹಳ್ಳಿ ಕ್ಯಾಂಪ್‌ನಿಂದ ನಗರಕ್ಕೆ ಆಗಮಿಸಿದ ಗಜಪಡೆ ನಿನ್ನೆ ಅದ್ಧೂರಿಯಾಗಿ ಅರಮನೆ ಆವರಣ ಪ್ರವೇಶಿಸಿದ್ದು, ಇಂದು ಆನೆಗಳ ತೂಕ ಪರಿಶೀಲಿಸಲಾಯಿತು. ಯಾವ ಆನೆ, ಎಷ್ಟೆಷ್ಟು ತೂಕ :ಅಭಿಮನ್ಯು 5,560 ಕೆ.ಜಿ., ಭೀಮ 4,945 ಕೆ.ಜಿ., ಏಕಲವ್ಯ 4,730 ಕೆ.ಜಿ., ಕಂಜನ್‌ 4,515 ಕೆ.ಜಿ., ಧನಂಜಯ 5,155 ಕೆ.ಜಿ., ಲಕ್ಷ್ಮಿ 2,480 … Continue reading ದಸರಾ ಗಜಪಡೆ ತೂಕ ಪರಿಶೀಲನೆ, 5560 ಕೆ.ಜಿ. ತೂಗಿದ ಕ್ಯಾಪ್ಟನ್‌ ಅಭಿಮನ್ಯು