ತನ್ನ ಮನೆಯಲ್ಲೇ ಕಳ್ಳತನ ಮನೆಮಗಳ ಬಂಧನ
ಬೆಂಗಳೂರು,ಏ.22- ಮನೆಯವರು ಕಾಶಿಯಾತ್ರೆಗೆ ಹೋಗಿದ್ದ ವೇಳೆ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಕತೆ ಕಟ್ಟಿದ್ದ ದೂರುದಾರರ ಮಗಳನ್ನೇ ಮಾರತಹಳ್ಳಿ ಠಾಣೆ ಪೊಲೀಸರು ಬಂಧಿಸಿ 21 ಲಕ್ಷ ರೂ. ಮೌಲ್ಯದ 258 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಯಮಲೂರಿನ ನಿವಾಸಿಯೊಬ್ಬರು ಕಾಶಿ ಯಾತ್ರೆಗೆ ಹೋಗಿ ವಾಪಸ್ ಬಂದಾಗ ಮನೆಗೆ ಹಾಕಿರುವ ಬೀಗ ಹಾಗೆಯೇ ಇತ್ತು. ಆದರೆ ಬೀಗ ತೆಗೆದು ಒಳಗೆ ಹೋಗಿ ನೋಡಿದಾಗ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣಗಳು ಕಳ್ಳತನವಾಗಿದ್ದವು. ಈ ಬಗ್ಗೆ ಅವರು ಮಗಳು ಮತ್ತು ತಂಗಿ ಹಾಗೂ ತಂಗಿಯ ಮಗನ ಮೇಲೆ … Continue reading ತನ್ನ ಮನೆಯಲ್ಲೇ ಕಳ್ಳತನ ಮನೆಮಗಳ ಬಂಧನ
Copy and paste this URL into your WordPress site to embed
Copy and paste this code into your site to embed