ವರುಣ್ ಗಾಂಧಿಗೆ ಟಿಕೆಟ್ ಮಿಸ್, ಮನೇಕಾ ಗಾಂಧಿ ಪ್ರತಿಕ್ರಿಯೆ

ಸುಲ್ತಾನ್ಪುರ್, ಏ.2- ಬಿಜೆಪಿ ಸಂಸದ ವರುಣ್ ಗಾಂಧಿ ಅವರಿಗೆ ಅವರ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಿದ ಕೆಲವು ದಿನಗಳ ನಂತರ, ಅವರ ತಾಯಿ ಮತ್ತು ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರು ಉತ್ತರ ಪ್ರದೇಶದ ಸುಲ್ತಾನ್ಪುರಕ್ಕೆ 10 ದಿನಗಳ ಭೇಟಿ ನೀಡಿ ಮೌನ ಮುರಿದು ಪಕ್ಷದ ಭಾಗವಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ವರುಣ್ ಗಾಂಧಿ ಈಗ ಏನು ಮಾಡುತ್ತಾರೆ ಎಂಬ ಪ್ರಶ್ನೆಗೆ, ಅವರು ಏನು ಮಾಡಬೇಕೆಂದು ಅವರನ್ನೇ ಕೇಳಿ, ಚುನಾವಣೆಯ ನಂತರ ನಾವು ಇದನ್ನು ಪರಿಗಣಿಸುತ್ತೇವೆ. ಅದಕ್ಕೆ ಇನ್ನು ಸಮಯವಿದೆ … Continue reading ವರುಣ್ ಗಾಂಧಿಗೆ ಟಿಕೆಟ್ ಮಿಸ್, ಮನೇಕಾ ಗಾಂಧಿ ಪ್ರತಿಕ್ರಿಯೆ