ಕುಖ್ಯಾತ ರೌಡಿ ಹೂ ಮಂಜನ ಮೇಲೆ ಎದುರಾಳಿ ಗ್ಯಾಂಗ್‌ ಮಾರಣಾಂತಿಕ ಹಲ್ಲೆ

ಬೆಂಗಳೂರು,ಆ.23-ಕುಖ್ಯಾತ ರೌಡಿ ಮಂಜುನಾಥ್‌ ಅಲಿಯಾಸ್‌‍ ಹೂ ಮಂಜನ ಮೇಲೆ ಎದುರಾಳಿ ಗ್ಯಾಂಗ್‌ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಕಳೆದ ರಾತ್ರಿಯಲಹಂಕ ಉಪನಗರ ಪೊಲೀಸ್‌‍ ಠಾಣೆಯಲ್ಲಿ ನಡೆದಿದೆ.ರೌಡಿ ಹೂ ಮಂಜ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಆತನ ಸ್ಥಿತಿ ಗಂಭೀರವಾಗಿದೆ. ಯಲಹಂಕ ನ್ಯೂಟೌನ್‌ ಬಳಿ ರೌಡಿ ಹೂ ಮಂಜ ನ ಹಾಡುಹಗಲೇ ಮಚ್ಚು ಲಾಂಗ್‌ಗಳಿಂದ ಹಲ್ಲೆ ನಡೆಸಿ ಎದುರಾಳಿ ಗ್ಯಾಂಗ್‌ ಪರಾರಿಯಾಗಿದೆ. ದುಷ್ಕರ್ಮಿಗಳು ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆಗೆ ಯತ್ನಿಸಿದಾಗ ಕುಸಿದು ಬಿದ್ದ ಹೂ ಮಂಜ ಸಾವನ್ನಪ್ಪಿದ್ದಾನೆ ಎಂದು … Continue reading ಕುಖ್ಯಾತ ರೌಡಿ ಹೂ ಮಂಜನ ಮೇಲೆ ಎದುರಾಳಿ ಗ್ಯಾಂಗ್‌ ಮಾರಣಾಂತಿಕ ಹಲ್ಲೆ