ಮೆಕ್ಕಾದಲ್ಲಿ ಮರಣ ಮೃದಂಗ : ಬಿಸಿಲ ಹೊಡೆತಕ್ಕೆ ಈವರೆಗೆ 1,301 ಮಂದಿ ಬಲಿ

ಮೆಕ್ಕಾ,ಜೂ.24- ಹಜ್‌ ಯಾತ್ರೆಗಾಗಿ ಸೌದಿ ಅರೇಬಿಯಾದ ಮೆಕ್ಕಾ ಕ್ಕೆ ತೆರಳಿದ ಯಾತ್ರಾರ್ಥಿಗಳಿಗೆ ಬೇಸಿಗೆಯ ಬಿಸಿಲು, ಬಿಸಿಗಾಳಿಯ ಹೊಡೆತವು ಮಾರಣಾಂತಿಕವಾಗಿ ಪರಿಣಮಿಸಿದೆ.ಹಜ್‌ ಯಾತ್ರೆಯ ಸಮಯದಲ್ಲಿ 1,301 ಮಂದಿ ಮೃತಪಟ್ಟಿದ್ದಾರೆ ಎಂದು ಸೌದಿ ಅರೇಬಿಯಾ ನಿನ್ನೆ ಹೇಳಿದೆ. ಬಿಸಿಲಿನ ಝಳವೇ ಇದಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಸೌದಿ ಸರ್ಕಾರ, ಈ ವರ್ಷ ಶಾಖದ ಒತ್ತಡದಿಂದ ಹಲವು ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಸಾವಿನ ಸಂಖ್ಯೆ 1,301ಕ್ಕೆ ತಲುಪಿದೆ. ಇನ್ನು ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು … Continue reading ಮೆಕ್ಕಾದಲ್ಲಿ ಮರಣ ಮೃದಂಗ : ಬಿಸಿಲ ಹೊಡೆತಕ್ಕೆ ಈವರೆಗೆ 1,301 ಮಂದಿ ಬಲಿ