ಅರಣ್ಯ ಇಲಾಖೆಯಲ್ಲಿ ಹಗರಣ : ಸರ್ಕಾರಕ್ಕೆ ಬಡ್ತಿಯ ಉರುಳು

ಬೆಂಗಳೂರು,ಆ.3- ವಲಯ ಅರಣ್ಯಾಧಿಕಾರಿ ಹುದ್ದೆಯಿಂದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದರ್ಜೆಗೆ ಬಡ್ತಿ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ತೋರಿಸುತ್ತಿರುವ ಆತುರ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದು, ನಿಯಮಗಳ ಉಲ್ಲಂಘನೆಯ ಆರೋಪಗಳು ಕೇಳಿ ಬಂದಿವೆ. ಸರ್ಕಾರಿ ನೌಕರರಿಗೆ ಬಡ್ತಿ ನೀಡುವಾಗ ನೇರ ನೇಮಕಾತಿ ಆಗಿರುವವರು ಹಾಗೂ ಮುಂಬಡ್ತಿ ಪಡೆದ ಎರಡು ವೃಂದಗಳಿಂದಲೂ ಸರಾಸರಿ 50:50ರ ಅನುಪಾತವನ್ನು ಪರಿಗಣಿಸಬೇಕು ಎಂಬ ನಿಯಮ ಇದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಸಂಘದ ಪ್ರಮುಖರು ಮುಂಬಡ್ತಿ ಮೂಲಕ ಉನ್ನತ ಹ್ದುೆಗೇರಿದವರಾಗಿದ್ದು, ಸಹಜವಾಗಿಯೇ ನೇರ ನೇಮಕಾತಿ … Continue reading ಅರಣ್ಯ ಇಲಾಖೆಯಲ್ಲಿ ಹಗರಣ : ಸರ್ಕಾರಕ್ಕೆ ಬಡ್ತಿಯ ಉರುಳು