ಗೋವಾದಲ್ಲಿ ಕ್ರಿಶ್ಚಿಯನ್ನರಿಗಿಂತ ಹೆಚ್ಚಾಗುತ್ತಿದ್ದಾಂರಂತೆ ಮುಸ್ಲಿಮರು

ಕೊಚ್ಚಿ, ಸೆ.9 (ಪಿಟಿಐ) – ಗೋವಾದಲ್ಲಿ ಕ್ರಿಶ್ಚಿಯನ್ನರ ಸಂಖ್ಯೆ ಕಡಿಮೆಯಾತ್ತಿದ್ದು ಮುಸ್ಲಿಮರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಗೋವಾ ರಾಜ್ಯಪಾಲ ಪಿ ಎಸ್‌‍ ಶ್ರೀಧರನ್‌ ಪಿಳ್ಳೈ ಹೇಳಿದ್ದಾರೆ. ಇಲ್ಲಿನ ಚರ್ಚ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಗೋವಾದಲ್ಲಿ ಕ್ರಿಶ್ಚಿಯನ್‌ ಜನಸಂಖ್ಯೆಯು ಹಿಂದಿನ ಶೇಕಡಾ 36 ರಿಂದ ಶೇಕಡಾ 25 ಕ್ಕೆ ಇಳಿದಿದೆ ಎಂದಿದ್ದಾರೆ. ನಾನು ಹಿರಿಯ ಪಾದ್ರಿಯೊಂದಿಗೆ ಮಾತನಾಡಿದ್ದೇನೆ. ಕ್ಯಾಥೋಲಿಕ್‌ ಸಮುದಾಯದ ಸದಸ್ಯರ ಶೇಕಡಾವಾರು ಪ್ರಮಾಣ ಶೇ. 25 ಕ್ಕೆ ಇಳಿದಿದೆ, ಆದರೆ ಇಸ್ಲಾಮಿಕ್‌ ಸಮುದಾಯದ ಸದಸ್ಯರು ಹಿಂದಿನ … Continue reading ಗೋವಾದಲ್ಲಿ ಕ್ರಿಶ್ಚಿಯನ್ನರಿಗಿಂತ ಹೆಚ್ಚಾಗುತ್ತಿದ್ದಾಂರಂತೆ ಮುಸ್ಲಿಮರು