ಕೊಳೆತ ಸ್ಥಿತಿಯಲ್ಲಿ ಬಾಂಗ್ಲಾದೇಶದ ಅವಾಮಿ ಲೀಗ್‌ ನಾಯಕನ ಶವ ಪತ್ತೆ

ಶಿಲ್ಲಾಂಗ್‌,ಆ.29: ಬಾಂಗ್ಲಾದೇಶದ ಗಡಿಯಲ್ಲಿರುವ ಜೈನ್ತಿಯಾ ಹಿಲ್ಸ್ ಜಿಲ್ಲೆಯ ವೀಳ್ಯದೆಲೆ ತೋಟದಿಂದ ಅವಾಮಿ ಲೀಗ್‌ ನಾಯಕ ಇಶಾಕ್‌ ಅಲಿ ಖಾನ್‌ ಪನ್ನಾ ಅವರ ಕೊಳೆತ ಶವ ಪತ್ತೆಯಾಗಿದೆ. ಭಾರತ-ಬಾಂಗ್ಲಾದೇಶ ಗಡಿಯಿಂದ ಸುಮಾರು 1.5 ಕಿಮೀ ದೂರದಲ್ಲಿ ಶವ ಪತ್ತೆಯಾಗಿದ್ದು, ಪಾಸ್‌‍ಪೋರ್ಟ್‌ ಮೂಲಕ ಗುರುತು ಸಿಕ್ಕಿತು ಎಂದು ಎಸ್ಪಿ ಗಿರಿ ಪ್ರಸಾದ್‌ ತಿಳಿಸಿದ್ದಾರೆ. ಬಾಂಗ್ಲಾದೇಶದ ಛತ್ರ ಲೀಗ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ಅಲ್ಲಿನ ಪಿರೋಜ್‌ಪುರ ಜಿಲ್ಲೆಯ ಅವಾಮಿ ಲೀಗ್‌ನ ಪ್ರಮುಖ ಸದಸ್ಯರಾಗಿರುವ ಪನ್ನಾ ಅವರು ಆ. 5 ರಂದು … Continue reading ಕೊಳೆತ ಸ್ಥಿತಿಯಲ್ಲಿ ಬಾಂಗ್ಲಾದೇಶದ ಅವಾಮಿ ಲೀಗ್‌ ನಾಯಕನ ಶವ ಪತ್ತೆ