ನವದೆಹಲಿಯ ಸಿಆರ್‌ಪಿಎಫ್ ಶಾಲೆಯ ಬಳಿ ಬೆಳ್ಳಂಬೆಳಿಗ್ಗೆ ನಿಗೂಢ ಸ್ಫೋಟ

ನವದೆಹಲಿ,ಅ.20- ರಾಷ್ಟ್ರ ರಾಜಧಾನಿ ನವದೆಹಲಿಯ ರೋಹಿಣಿಯಲ್ಲಿರುವ ಪ್ರಶಾಂತ್ ವಿಹಾರ್ ಪ್ರದೇಶದ ಸಿಆರ್‌ಪಿಎಫ್ ಶಾಲೆಯ ಬಳಿ ಬೆಳಿಗ್ಗೆ ನಿಗೂಢ ಸೋಟ ಸಂಭವಿಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಅಗ್ನಿಶಾಮಕ ವಾಹನಗಳು, ಬಾಂಬ್ ಸ್ಕ್ವಾರ್ಡ್ ಪೊಲೀಸ್ – ಫಾರೆನ್ಸಿಕ್ ತಂಡವು ಸಿಆರ್‌ಪಿಎಫ್ ಶಾಲೆ, ಸೆಕ್ಟರ್ 14, ರೋಹಿಣಿ ಬಳಿ ಘಟನಾ ಸ್ಥಳಕ್ಕೆ ಧಾವಿಸಿ ದೊಡ್ಡ ಸೋಟದ ಮೂಲವನ್ನು ಪತ್ತೆಹಚ್ಚಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಿಂದ ಶಾಲೆಯ ಗೋಡೆ, ಸಮೀಪದ ಅಂಗಡಿಗಳು ಮತ್ತು ಕಾರಿಗೆ ಹಾನಿಯಾಗಿದೆ. … Continue reading ನವದೆಹಲಿಯ ಸಿಆರ್‌ಪಿಎಫ್ ಶಾಲೆಯ ಬಳಿ ಬೆಳ್ಳಂಬೆಳಿಗ್ಗೆ ನಿಗೂಢ ಸ್ಫೋಟ