ತನ್ನ ಪತ್ನಿ ಟ್ರಾನ್ಸ್‌ಜೆಂಡರ್ ಎಂದು ಆರೋಪಿಸಿ ಲಿಂಗತ್ವ ಪರೀಕ್ಷೆಗಾಗಿ ಹೈಕೋರ್ಟ್ ಮೊರೆಹೋದ ಪತಿ..!

ನವದೆಹಲಿ,ಅ.23- ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಟ್ರಾನ್ಸ್‌ಜೆಂಡರ್ ಎಂದು ಆರೋಪಿಸಿ, ಆಕೆಯ ಲಿಂಗತ್ವ ಪರೀಕ್ಷೆ ನಡೆಸಬೇಕು ಎಂದು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದು, ವಿಷಯವನ್ನು ಮುಚ್ಚಿಟ್ಟು ಮೋಸದಿಂದ ತನಗೆ ಮದುವೆ ಮಾಡಲಾಗಿದೆ. ಇದರಿಂದ ಮಾನಸಿಕ ಆಘಾತ ಉಂಟಾಗಿದೆ ಎಂದು ಆರೋಪಿಸಿದ್ದಾನೆ. ವಕೀಲ ಅಭಿಷೇಕ್ ಕುಮಾರ್ ಚೌಧರಿ ಸಲ್ಲಿಸಿದ ಮನವಿಯಲ್ಲಿ ವ್ಯಕ್ತಿಯ ಲಿಂಗದ ಗುರುತು ಖಾಸಗಿ ವಿಷಯವಾಗಿದೆ ಎಂದು ಉಲ್ಲೇಖಿಸಿದ್ದಾರೆ. ಆದಾಗ್ಯೂ ಮದುವೆಯ ಸಂದರ್ಭದಲ್ಲಿ ಆರೋಗ್ಯಕರ ವೈವಾಹಿಕ ಜೀವನವನ್ನು ನಡೆಸಲು ಖಚಿತಪಡಿಸಿಕೊಳ್ಳಲು ಅವಕಾಶವಿದೆ. ಭಾರತದ ಸಂವಿಧಾನದ 21 ನೇ ವಿಧಿಯ … Continue reading ತನ್ನ ಪತ್ನಿ ಟ್ರಾನ್ಸ್‌ಜೆಂಡರ್ ಎಂದು ಆರೋಪಿಸಿ ಲಿಂಗತ್ವ ಪರೀಕ್ಷೆಗಾಗಿ ಹೈಕೋರ್ಟ್ ಮೊರೆಹೋದ ಪತಿ..!