ಅವಳಿ ಹೆಣ್ಣು ಶಿಶುಗಳನ್ನು ಕೊಂದು ಹೂತಿಟ್ಟ ಪಾಪಿ ತಂದೆ

ನವದೆಹಲಿ,ಜು.10– ತನ್ನ ಅವಳಿ ಹೆಣ್ಣು ಮಕ್ಕಳನ್ನು ಕೊಂದು ಹೂತಿಟ್ಟ ಆರೋಪದ ಮೇಲೆ ದೆಹಲಿಯಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನೀರಜ್‌ ಸೋಲಂಕಿ ಎಂದು ಗುರುತಿಸಲಾಗಿದೆ.ಈತ ನನಗೆ ಹೆಣ್ಣು ಮಕ್ಕಳು ಬೇಕಿಲ್ಲ ಎನ್ನುತ್ತಿದ್ದ ಹೀಗಾಗಿ ಕಳೆದ ಜೂ.3 ರಂದು ತನ್ನ ಅವಳಿ ಹೆಣ್ಣುಮಕ್ಕಳನ್ನು ಕೊಂದು ಹೂತಿಟ್ಟು ನಾಪತ್ತೆಯಾಗಿದ್ದ. ಹೆತ್ತ ಮಕ್ಕಳನ್ನೇ ಕೊಂದು ಪರಾರಿಯಾಗಿದ್ದ ಪಾಪಿ ತಂದೆಯನ್ನು ಪೊಲೀಸರು ಹರಿಯಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಪ್ರಕಾರ, ಅವರ ಪತ್ನಿ ಪೂಜಾ ಸೋಲಂಕಿ ಅವರು ಮೇ 30 ರಂದು ಹರಿಯಾಣದ … Continue reading ಅವಳಿ ಹೆಣ್ಣು ಶಿಶುಗಳನ್ನು ಕೊಂದು ಹೂತಿಟ್ಟ ಪಾಪಿ ತಂದೆ