ಪರಸ್ಪರ ಕೈ ಹಿಡಿದುಕೊಂಡೇ ಪ್ರಾಣ ಬಿಟ್ಟ ತಾಯಿ-ಮಗ..!
ನವದೆಹಲಿ,ಆ.1- ಪರಸ್ಪರ ಕೈ ಹಿಡಿದುಕೊಂಡೇ ತಾಯಿ ಮಗ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ದೆಹಲಿಯಲ್ಲಿ ನಡೆದಿದೆ.ರಾಷ್ಟ್ರ ರಾಜಧಾನಿಯಲ್ಲಿ ಸುರಿದ ಮಳೆಯ ಸಮಯದಲ್ಲಿ 23 ವರ್ಷದ ಮಹಿಳೆ ಮತ್ತು ಅವರ ಮೂರು ವರ್ಷದ ಮಗ ಚರಂಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ತನುಜಾ ಬಿಷ್ಟ್ ತನ್ನ ಮೂರು ವರ್ಷದ ಪ್ರಿಯಾಂಶ್‌ನೊಂದಿಗೆ ಗಾಜಿಪುರದ ಮಾರುಕಟ್ಟೆಗೆ ಹೋಗಿ ಮನೆಗೆ ಹಿಂತಿರುಗುತ್ತಿದ್ದಾಗ ಮಳೆಯಿಂದಾಗಿ ರಸ್ತೆ ಜಲಾವತವಾಗಿದ್ದು, ತನುಜಾ ತನ್ನ ಮಗನೊಂದಿಗೆ ತೆರೆದ ಚರಂಡಿಗೆ ಬಿದ್ದು ಕೊಚ್ಚಿಕೊಂಡು ಹೋದರು. ಗಂಟೆಗಳ ನಂತರ, ಎರಡು ಶವಗಳನ್ನು ಸುಮಾರು 500 … Continue reading ಪರಸ್ಪರ ಕೈ ಹಿಡಿದುಕೊಂಡೇ ಪ್ರಾಣ ಬಿಟ್ಟ ತಾಯಿ-ಮಗ..!
Copy and paste this URL into your WordPress site to embed
Copy and paste this code into your site to embed