ಬೆಂಗಳೂರಿನಲ್ಲಿ ಮತ್ತೆ ಜೋರಾಯ್ತು ಡೆಂಗ್ಯೂ ಜ್ವರದ ಕಾಟ

ಬೆಂಗಳೂರು,ಜೂ.21– ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮತ್ತೆ ಡೆಂಘಿ ಜ್ವರದ ಜೊತೆಗೆ ವೈರಲ್‌ ಫೀವರ್‌ ಕಾಟ ಜೋರಾಗಿದೆ. ಇದುವರೆಗೂ ನಗರದಲ್ಲಿ 1,230 ಡೆಂಘಿ ಪ್ರಕರಣಗಳು ಪತ್ತೆಯಾಗಿದ್ದು, ಕಳೆದ 20 ದಿನಗಳಲ್ಲೇ 230 ಹೊಸ ಪ್ರಕರಣಗಳು ಪತ್ತೆಯಾಗಿದೆ. ಡೆಂಘಿ ಜ್ವರದ ಜೊತೆ ಜೊತೆಗೆ ವೈರಲ್‌ ಫೀವರ್‌ ಕೂಡ ಕಾಣಿಸಿಕೊಳ್ಳುತ್ತಿದ್ದು, ರಾಜ್ಯದಲ್ಲಿ ಇದುವರೆಗೆ 3839 ಪ್ರಕರಣಗಳು ವರದಿಯಾಗಿದೆ. ಬೆಂಗಳೂರು ಒಂದರಲ್ಲೇ 1530 ವೈರಲ್‌ ಫೀವರ್‌ ಪ್ರಕರಣಗಳು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆ ವೈರಲ್‌ ಫೀವರ್‌ ಹೆಚ್ಚಾಗಲು ಕಾರಣ ಎನ್ನಲಾಗಿದ್ದು, … Continue reading ಬೆಂಗಳೂರಿನಲ್ಲಿ ಮತ್ತೆ ಜೋರಾಯ್ತು ಡೆಂಗ್ಯೂ ಜ್ವರದ ಕಾಟ