ರಾಮಮಂದಿರ ಟ್ರಸ್ಟ್‌ಗೆ ಬಂತು ಬರೋಬ್ಬರಿ 2,100 ಕೋಟಿ ರೂ. ದಾನದ ಚೆಕ್..!

ಲಕ್ನೋ,ಆ.25- ಅಯೋಧ್ಯೆಯ ರಾಮಮಂದಿರ ಟ್ರಸ್ಟ್‌ಗೆ ದಾನಿಯೊಬ್ಬರು ಬರೋಬ್ಬರಿ 2,100 ಕೋಟಿ ಮೊತ್ತದ ಚೆಕ್‌ ಕಳಹಿಸಿದ್ದಾರೆ. ಈ ಚೆಕ್‌ ಮೇಲೆ ದಾನಿ ಹೆಸರು, ವಿಳಾಸ, ಫೋನ್‌ ನಂಬರ್‌ ಇದೆ. ಆದರೆ ಈ ಚೆಕ್‌ ಅನ್ನು ಪ್ರಧಾನಮಂತ್ರಿ ಸಹಾಯ ನಿಧಿ ಹೆಸರಲ್ಲಿ ಟ್ರಸ್ಟ್‌ಗೆ ಪೋಸ್ಟ್‌ ಮಾಡಲಾಗಿದೆ. ಇದೀಗ ಈ ಚೆಕ್‌ ಬಗ್ಗೆ ಸಂಪೂರ್ಣ ವಿವರ ತಿಳಿಯಲು ಪ್ರಧಾನಿ ಸಚಿವಾಲಯವನ್ನು ಸಂಪರ್ಕಿಸಲು ಟ್ರಸ್ಟ್‌ ಮುಂದಾಗಿದೆ. ಅಂದ ಹಾಗೇ, ರಾಮಮಂದಿರ ಟ್ರಸ್ಟ್‌ 2,600 ಕೋಟಿ ಹಣವನ್ನು ಬ್ಯಾಂಕ್‌ನಲ್ಲಿ ಎಫ್‌ಡಿ ಮಾಡಿದೆ. ಶ್ರೀರಾಮ ಜನಭೂಮಿ … Continue reading ರಾಮಮಂದಿರ ಟ್ರಸ್ಟ್‌ಗೆ ಬಂತು ಬರೋಬ್ಬರಿ 2,100 ಕೋಟಿ ರೂ. ದಾನದ ಚೆಕ್..!