ಮೆಂಟರ್‌ ಹಾಗೂ ಬ್ಯಾಟಿಂಗ್‌ ಕೋಚ್‌ ಆಗಿ ಆರ್‌ಸಿಬಿ ತಂಡ ಸೇರಿದ ದಿನೇಶ್‌ ಕಾರ್ತಿಕ್‌

ಬೆಂಗಳೂರು,ಜು.1- ಕಳೆದ ಮೂರು ವರ್ಷಗಳಿಂದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ತಂಡದ ಪರ ಫಿನಿಷರ್‌ ಪಾತ್ರ ನಿಭಾಯಿಸಿದ್ದ ದಿನೇಶ್‌ ಕಾರ್ತಿಕ್‌, 2025ರ ವಿಶ್ವದ ಶ್ರೀಮಂತ ಲೀಗ್‌ನಲ್ಲಿ ಆರ್‌ಸಿಬಿ ತಂಡದ ಮೆಂಟರ್‌ ಹಾಗೂ ಬ್ಯಾಟಿಂಗ್‌ ಕೋಚ್‌ ಆಗಿ ನೇಮಕಗೊಂಡಿದ್ದಾರೆ. 2024ರ ಐಪಿಎಲ್‌ ಟೂರ್ನಿಯಲ್ಲಿ ಫಾಫ್‌ ಡು ಪ್ಲೆಸಿಸ್‌‍ ಸಾರಥ್ಯದ ಆರ್‌ಸಿಬಿ ತಂಡವು ರೋಚಕ ಗೆಲುವುಗಳನ್ನು ಸಾಧಿಸುವ ಮೂಲಕ ಎರಡನೇ ಸೆಮಿಫೈನಲ್‌ಗೆ ಅರ್ಹತೆ ಪಡೆದಿತ್ತು. ಆದರೆ ಈ ಹಂತದಲ್ಲಿ ರಾಜಸ್ಥಾನ್‌ ರಾಯಲ್‌್ಸ ವಿರುದ್ಧ ಸೋಲು ಕಂಡು ಫೈನಲ್‌ ಟಿಕೆಟ್‌ … Continue reading ಮೆಂಟರ್‌ ಹಾಗೂ ಬ್ಯಾಟಿಂಗ್‌ ಕೋಚ್‌ ಆಗಿ ಆರ್‌ಸಿಬಿ ತಂಡ ಸೇರಿದ ದಿನೇಶ್‌ ಕಾರ್ತಿಕ್‌