ನಿವೃತ್ತಿ ಹಿಂದಿನ ಕಾರಣ ಬಿಚ್ಚಿಟ್ಟ ದಿನೇಶ್‌ ಕಾರ್ತಿಕ್‌

ನವದೆಹಲಿ,ಜೂ.1- ಭಾರತೀಯ ಕ್ರಿಕೆಟ್‌ ತಂಡದಲ್ಲಿ ನನಗೆ ಮತ್ತೆ ಸ್ಥಾನ ಸಿಗುವುದಿಲ್ಲ ಎನ್ನುವುದು ಖಚಿತವಾದ ಕಾರಣ ನಾನು ಐಪಿಎಲ್‌ನಿಂದ ನಿವೃತ್ತಿ ಹೊಂದಲು ಪ್ರಮುಖ ಕಾರಣ ಎಂದು ಆರ್‌ಸಿಬಿ ತಂಡದ ವಿಕೇಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ ಬಹಿರಂಗ ಪಡಿಸಿದ್ದಾರೆ. ನಾನು ಇನ್ನು ಮೂರು ವರ್ಷ ಐಪಿಎಲ್‌ ಆಡಲು ಸಮರ್ಥನಾಗಿದ್ದೇನೆ ಆದರೂ ನನಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗುವುದಿಲ್ಲ ಎನ್ನುವ ಮಾನಸಿಕ ಕಾರಣದಿಂದಾಗಿ ಅನಿವಾರ್ಯವಾಗಿ ನಿವೃತ್ತಿ ಹೊಂದಬೇಕಾಯಿತು ಎಂದು ಅವರು ಕ್ರಿಕ್‌ಬ್ರಿಜ್‌ಗೆ ತಿಳಿಸಿದ್ದಾರೆ. ಪ್ರಸಕ್ತ ಐಪಿಎಲ್‌ ಅವೃತ್ತಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು … Continue reading ನಿವೃತ್ತಿ ಹಿಂದಿನ ಕಾರಣ ಬಿಚ್ಚಿಟ್ಟ ದಿನೇಶ್‌ ಕಾರ್ತಿಕ್‌