ವಸತಿ ಯೋಜನೆಯ ಜಿಎಸ್‍ಟಿ ಮನ್ನಾಕ್ಕೆ ಡಿಸಿಎಂ ಒತ್ತಾಯ
ಬೆಂಗಳೂರು,ಮಾ.2- ಬಡವರ ಮನೆ ನಿರ್ಮಾಣಕ್ಕೆ ರೂಪಿಸಲಾಗಿರುವ ವಸತಿ ಯೋಜನೆಗಳಿಂದ ಸಂಗ್ರಹಿಸುತ್ತಿರುವ ಜಿಎಸ್‍ಟಿಯನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ಸರ್ವರಿಗೂ ಸೂರು ಯೋಜನೆಯಡಿ ಕೆ.ಆರ್.ಪುರಂನ ನಗರೇಶ್ವರ ನಾಗೇನಹಳ್ಳಿಯಲ್ಲಿ ನಿರ್ಮಿಸಿರುವ 33,789 ಮನೆಗಳ ಹಂಚಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ಮನೆ ನಿರ್ಮಾಣಕ್ಕೆ ಒಂದೂವರೆ ಲಕ್ಷ ರೂ.ಗಳ ಅನುದಾನ ನೀಡುವ ಕೇಂದ್ರಸರ್ಕಾರ ಜಿಎಸ್‍ಟಿ ರೂಪದಲ್ಲಿ 1.26 ಲಕ್ಷ ರೂ.ಗಳನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು. ವೇದಿಕೆಯಲ್ಲಿದ್ದ ಬಿಜೆಪಿಯ ಶಾಸಕ … Continue reading ವಸತಿ ಯೋಜನೆಯ ಜಿಎಸ್‍ಟಿ ಮನ್ನಾಕ್ಕೆ ಡಿಸಿಎಂ ಒತ್ತಾಯ
Copy and paste this URL into your WordPress site to embed
Copy and paste this code into your site to embed